ಡಿ ಆರ್ ಡಿ ಒ ನ ಸುಧಾರಿತ ‘ಪಿನಾಕಾ’ ಕ್ಷಿಪಣಿ ಪ್ರಯೋಗ ಯಶಸ್ವಿ

NEWSICS.COM ಒಡಿಶಾ: ಭಾರತದ ಪಿನಾಕಾ ರಾಕೆಟ್ ವ್ಯವಸ್ಥೆಯ ಸುಧಾರಿತ ಆವೃತ್ತಿಯನ್ನು ಬುಧವಾರ (ನ.4) ಒಡಿಶಾ ಕರಾವಳಿಯ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ಶ್ರೇಣಿಯಿಂದ ನಡೆಸಿದ ಪರೀಕ್ಷೆ ಯಶಸ್ವಿಯಾಗಿದೆ. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಪಿನಾಕಾವನ್ನು ಬಳಸಿಕೊಂಡು ಒಟ್ಟು ಆರು ರಾಕೆಟ್‌ಗಳನ್ನು ಅನುಕ್ರಮವಾಗಿ ಉಡಾಯಿಸಲಾಯಿತು. ಉಡಾವಣೆಗೊಂಡ ಕ್ಷಿಪಣಿಗಳು ಮಿಷನ್ ಉದ್ದೇಶಗಳನ್ನು ಪೂರೈಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಡಿಆರ್‌ಡಿಒ ಪ್ರಕಾರ, ಈ ಸುಧಾರಿತ ಆವೃತ್ತಿಯು ಅದರ ಹಿಂದಿನ ರೂಪಾಂತರವಾದ ಎಂಕೆ -1 ಗೆ ಹೋಲಿಸಿದರೆ ಕಡಿಮೆ … Continue reading ಡಿ ಆರ್ ಡಿ ಒ ನ ಸುಧಾರಿತ ‘ಪಿನಾಕಾ’ ಕ್ಷಿಪಣಿ ಪ್ರಯೋಗ ಯಶಸ್ವಿ