newsics.com
ನವದೆಹಲಿ: ಭಾರತದ ಮೊದಲ ತದ್ರೂಪಿ ಗಿರ್ ತಳಿಯ ಆಕಳ ಕರು ಹರಿಯಾಣದ ಕರ್ನಾಲ್‌ನಲ್ಲಿರುವ ರಾಷ್ಟ್ರೀಯ ಡೈರಿ ಸಂಶೋಧನಾ ಸಂಸ್ಥೆ (NDRI) ಯಲ್ಲಿ ಜನ್ಮ ಪಡೆದಿದೆ.
ಈ ಕರುವಿಗೆ ‘ಗಂಗಾ’ ಎಂದು ಹೆಸರಿಡಲಾಗಿದೆ. ಇದೀಗ ಕರು 32 ಕೆಜಿ ತೂಕ ಹೊಂದಿದ್ದು, ಆರೋಗ್ಯವಾಗಿ ಬೆಳೆಯುತ್ತಿದೆ ಎಂದು ಎನ್ಡಿಆರ್ಐ ತಿಳಿಸಿದೆ.
ಸಾಮಾನ್ಯವಾಗಿ ಗಿರ್ ತಳಿಯ ಹಸುಗಳು ಪ್ರತಿದಿನ 15 ಲೀಟರ್ ಹಾಲು ಕೊಡುವ ಸಾಮರ್ಥ್ಯ ಹೊಂದಿದೆ.
ಸಗಣಿಯೆಂದು ಮೂಗು ಮುರಿಯದಿರಿ: ಸಗಣಿಗೂ ಬಂತು ಬಂಗಾರದ ಬೆಲೆ!
ಪಿಎಸ್ಐ ಅಕ್ರಮ ನೇಮಕಾತಿ ಹಗರಣ: ಪರಾರಿಯಾಗಿದ್ದ ಆರೋಪಿ ಪಿಎಸ್ಐ ಬಂಧನ