newsics.com
ನವದೆಹಲಿ : ಫೇಸ್ಬುಕ್ ಒಡೆತನದ ಇನ್ಸ್ಟಾಗ್ರಾಂ ಗುರುವಾರ ರಾತ್ರಿ ಸ್ಥಗಿತಗೊಂಡಿದ್ದರಿಂದ ದೇಶ, ವಿದೇಶಗಳ ಹಲವು ಬಳಕೆದಾರರು ಪರದಾಡಿದರು.
ಗುರುವಾರ ರಾತ್ರಿ 10 ಗಂಟೆ ಹೊತ್ತಿಗೆ ಇನ್ಸ್ಟಾಗ್ರಾಂ ಡೌನ್ ಆಗಿದ್ದರ ಬಗ್ಗೆ ಹಲವರು ದೂರಿದ್ದಾರೆ.
ಫೋಟೋ, ವಿಡಿಯೊ ಹಂಚಿಕೆ ಪ್ಲಾಟ್ಫಾರ್ಮ್ ಇನ್ಸ್ಟಾಗ್ರಾಮ್ ಮತ್ತೊಮ್ಮೆ ಡೌನ್ ಆದ್ದರಿಂದ ಬಳಕೆದಾರರು ಹಿಡಿಶಾಪ ಹಾಕಿದರು. ಏನನ್ನೋ ಕಳೆದುಕೊಂಡವರಂತೆ ಪರದಾಡಿದರು.
ಕನ್ನಡ ಅನುಷ್ಠಾನಕ್ಕೆ ಬಲ ನೀಡುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕ ಮಂಡನೆ
ನಾಳೆ ಮಲ್ಟಿಪ್ಲೆಕ್ಸ್, ಥಿಯೇಟರ್‌ಗಳಲ್ಲಿ 75 ರೂ.ಗೆ ಸಿನಿಮಾ ವೀಕ್ಷಿಸಿ