ದೆಹಲಿ: ದೇಶದ ನೌಕಾನೆಲೆಗಳಲ್ಲಿ ಇಂಟರ್ನೆಟ್, ಸ್ಮಾರ್ಟ್’ಫೋನ್ ಹಾಗೂ ಸೋಶಿಯಲ್ ಮೀಡಿಯಾ ಬಳಕೆಯನ್ನು ಭಾರತೀಯ ನೌಕಾಪಡೆ ನಿಷೇಧಿಸಿದೆ.
ಪಾಕಿಸ್ತಾನದ ಹನಿಟ್ರ್ಯಾಪ್ ಬಲೆಗೆ ಸಿಲುಕಿ ಭಾರತದ ಭದ್ರತೆಗೆ ಸಂಬಂಧಿಸಿದ ಬಹುಮುಖ್ಯ ರಹಸ್ಯ ಮಾಹಿತಿಗಳನ್ನು ರವಾನಿಸುತ್ತಿದ್ದ ಆರೋಪದ ಮೇಲೆಗೆ ಕರ್ನಾಟಕದ ಕದಂಬ ನೌಕಾನೆಲೆಯ ಇಬ್ಬರು ಸೇರಿ 7 ನೌಕಾ ಸಿಬ್ಬಂದಿ ಬಂಧನವಾಗಿದ್ದ ಹಿನ್ನೆಲೆಯಲ್ಲಿ ನೌಕಾಪಡೆ ಈ ನಿರ್ಧಾರ ತೆಗೆದುಕೊಂಡಿದೆ.
ನೌಕಾನೆಲೆಗಳಲ್ಲಿ ಇಂಟರ್ನೆಟ್, ಸ್ಮಾರ್ಟ್’ಫೋನ್ ನಿಷೇಧ
Follow Us