newsics.com
ಅಬುದಾಬಿ: ಐಪಿಎಲ್ ಸೀಸನ್ 13 ಟೂರ್ನಿಯ ಭಾನುವಾರದ (ಸೆ.20) ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 20 ಓವರ್ ಗಳಲ್ಲಿ 158 ರನ್ ಕಲೆಹಾಕಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ಗೆ 158 ರನ್ ಸವಾಲಿನ ಗುರಿ ನೀಡಿದೆ.
ಡೆಲ್ಲಿ ತಂಡ 19 ಓವರ್ ಗಳ ಅಂತ್ಯಕ್ಕೆ 127 ರನ್ ಗಳಿಸಿತ್ತು, ಕ್ರಿಸ್ ಜೋರ್ಡನ್ ಎಸೆದ ಅಂತಿಮ ಓವರ್ ನಲ್ಲಿ ಎರಡು ಸಿಕ್ಸರ್ ಮತ್ತು 3 ಬೌಂಡರಿ ಸಿಡಿಸಿದ ಸ್ಟೋಯಿಸನ್ ತಮ್ಮ ತಂಡ 157 ರನ್ ಕಲೆಹಾಕಲು ನೆರವಾದರು. ಕಿಂಗ್ಸ್ ಇಲೆವೆನ್ ತಂಡದ ನಾಯಕ ಕೆ ಎನ್ ರಾಹುಲ್ ಅವರು ಡೆಲ್ಲಿ ಕ್ಯಾಪಿಟಲ್ಸ್ ಗೆ ಬ್ಯಾಟಿಂಗ್ ಬಿಟ್ಟುಕೊಟ್ಟಿದ್ದರು. ಕನ್ನಡಿಗ ಕೆ ಎಲ್ ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಭಾನುವಾರ ಅಖಾಡಕ್ಕೆ ಇಳಿದಿದೆ. ಡೆಲ್ಲಿ 20 ಓವರ್ ಗಳಲ್ಲಿ 158 ರನ್ ಕಲೆಹಾಕಿದ್ದು, ಕಿಂಗ್ಸ್ ಇಲೆವೆನ್ ಪಂಜಾಬ್ ಗೆ 158 ರನ್ ಸವಾಲಿನ ಗುರಿ ನೀಡಿದೆ.
ಐಪಿಎಲ್; ಪಂಜಾಬ್ ಟೀಮ್’ಗೆ 158 ರನ್ ಗುರಿ ನೀಡಿದ ಡೆಲ್ಲಿ
Follow Us