Thursday, December 8, 2022

6000 ಮಂದಿ ವಜಾಕ್ಕೆ ಮುಂದಾದ “ಎಚ್‌ಪಿ” ಕಂಪನಿ

Follow Us

newsics.com

ನವದೆಹಲಿ: ಕಂಪ್ಯೂಟರ್‌ಗಳಿಗೆ ಬೇಡಿಕೆ ಕುಸಿತವಾದ ಹಿನ್ನೆಲೆಯಲ್ಲಿ ಎಚ್‌ಪಿ ಕಂಪನಿ 6000 ಮಂದಿ ವಜಾಕ್ಕೆ ಮುಂದಾಗಿದೆ.

ಟೆಕ್‌ ಕಂಪನಿಗಳಲ್ಲಿ ಆರಂಭವಾಗಿರುವ ಉದ್ಯೋಗ ಕಡಿತದ ಸರಪಳಿ ಮುಂದುವರಿದಿದೆ. ವಾಣಿಜ್ಯ ಹಾಗೂ ವೈಯಕ್ತಿಕ ಕಂಪ್ಯೂಟರ್‌ ಮಾರಾಟ ಕುಸಿತ ಕಂಡಿದ್ದು, 2025ರ ಹಣಕಾಸು ವರ್ಷದ ಅಂತ್ಯಕ್ಕೆ ಇಷ್ಟು ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವ ಯೋಜನೆಯನ್ನು ಎಚ್‌ಪಿ (ಹೆವ್ಲೆಟ್‌–ಪ್ಯಾಕರ್ಡ್‌) ಹಾಕಿಕೊಂಡಿದೆ.

ಸದ್ಯ 50,000 ನೌಕರರಿದ್ದು, ಈ ಪೈಕಿ 4,000 ದಿಂದ 6,000 ಮಂದಿಯನ್ನು ವಜಾ ಮಾಡಲು ಎಚ್‌ಪಿ ನಿರ್ಧಾರ ಮಾಡಿದೆ.

ನೇಪಾಳ ಚುನಾವಣೆ- ಸತತವಾಗಿ 7ನೇ ಭಾರಿ ಶೇರ್ ದೇವ್ರುಬಾಗೆ ಗೆಲುವು

ಮತ್ತಷ್ಟು ಸುದ್ದಿಗಳು

vertical

Latest News

ಹೆಸರು ಬದಲಾವಣೆಗೆ ಒಪ್ಪಿದ ಚುನಾವಣಾ ಆಯೋಗ: ಟಿಆರ್‌ಎಸ್ ಇನ್ನು ಬಿಆರ್‌ಎಸ್

newsics.com ಹೈದರಾಬಾದ್: ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್‌ ರಾವ್‌ ಅವರ ತೆಲಂಗಾಣ ರಾಷ್ಟ್ರ ಸಮಿತಿ ಪಕ್ಷದ ಹೆಸರು ಬದಲಾಗಿದೆ. ಟಿಆರ್‌ಎಸ್‌ ಪಕ್ಷಕ್ಜೆ ಭಾರತ ರಾಷ್ಟ್ರ ಸಮಿತಿ (Bharat Rashtra Samithi)...

15 ಶಂಕಿತ ಡ್ರಗ್ಸ್ ಸಾಗಣೆದಾರರನ್ನು ಹತ್ಯೆಗೈದ ಸೇನೆ

newsics.com ಬ್ಯಾಂಕಾಕ್‌: ಶಂಕಿತ ಮಾದಕವಸ್ತು ಕಳ್ಳಸಾಗಣೆದಾರರೊಂದಿಗೆ ನಡೆದ ಘರ್ಷಣೆಯಲ್ಲಿ ಥಾಯ್ಲೆಂಡ್‌ನ ಸೈನಿಕರು 15 ಮಂದಿಯನ್ನು ಹತ್ಯೆಗೈದ ಘಟನೆ ಮ್ಯಾನ್ಮಾರ್‌ ಗಡಿ ಪ್ರದೇಶದಲ್ಲಿ ನಡೆದಿದೆ. ಮ್ಯಾನ್ಮಾರ್‌ನ ಸ್ಥಳೀಯ ಅಧಿಕಾರಿಗಳು ಈ ಮಾಹಿತಿ ನೀಡಿದ್ದು, ಬುಧವಾರ ಸಂಜೆ ಸೈನಿಕರು...

ಮುಂದಿನ ವಾರಾಂತ್ಯಕ್ಕೆ ಟಿಇಟಿ ಫಲಿತಾಂಶ: ಸಚಿವ ನಾಗೇಶ್

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ ನವೆಂಬರ್ 6ರಂದು ನಡೆದಿದ್ದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ಫಲಿತಾಂಶ ಮುಂದಿನ ವಾರಾಂತ್ಯದೊಳಗೆ ಪ್ರಕಟವಾಗಲಿದೆ ಎಂದು ಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ತಿಳಿಸಿದ್ದಾರೆ. ಟ್ವಿಟರ್‌ ಮೂಲಕ ಈ...
- Advertisement -
error: Content is protected !!