ಚೆನ್ನೈ: ತಮಿಳು ಚಿತ್ರ ನಟ ವಿಜಯ್ ಮತ್ತು ನಿರ್ಮಾಪಕ ಅಂಬು ಚೆಜಿಯನ್ ಸೇರಿದಂತೆ ಇತರ ಕಲಾವಿದರ ಮನೆಯ ನಿನ್ನೆ ದಾಳಿ ಮಾಡರುವ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಖಲೆರಹಿತ 300 ಕೋಟಿ ರೂ. ವಶಪಡಿಸಿಕೊಂಡಿದ್ದಾರೆ.
ಪರಿಶೀಲನೆ ನಡೆಸುತ್ತಿರುವ ಐಟಿ ಅಧಿಕಾರಿಗಳು ನಟ ವಿಜಯ್ ಅವರನ್ನು ‘ಮಾಸ್ಟರ್’ ಚಿತ್ರದ ಚಿತ್ರೀಕರಣದಿಂದ ವಿಚಾರಣೆಗೆ ಕರೆದೊಯ್ದಿದ್ದಾರೆ.