Saturday, November 26, 2022

ಭಾರತೀಯ ಉದ್ಯಮದ ಪಿತಾಮಹ ಜೆಮ್’ಷೆಡ್ ಜಿ ಟಾಟಾ ಶತಮಾನದ ಅತಿ ದೊಡ್ಡ ದಾನಿ!

Follow Us

newsics.com
ನವದೆಹಲಿ: ಭಾರತೀಯ ಉದ್ಯಮದ ಪಿತಾಮಹ ಎಂದು ಕರೆಯುವ ಟಾಟಾ ಸಂಸ್ಥಾಪಕ ಜೆಮ್’ಷೆಡ್ ಜಿ ಟಾಟಾ ಅವರನ್ನು ಜಾಗತಿಕವಾಗಿ ‘ಎಡೆಲ್‌ಗೈವ್ ಫೌಂಡೇಶನ್ ಮತ್ತು ಹುರುನ್ ಇಂಡಿಯಾ’ ಸಂಸ್ಥೆ ಈ ಶತಮಾನದ ಅಗ್ರ ಪರೋಪಕಾರಿ ಎಂದು ಹೆಸರಿಸಿದೆ.
ಇವರು 10,200 ಕೋಟಿ ಅಮೆರಿಕನ್ ಡಾಲರ್ ಹಣವನ್ನು ದೇಣಿಗೆಯಾಗಿ ನೀಡಿದ್ದರು.
ಜೆಮ್’ಷೆಡ್ ಜಿ ಟಾಟಾ 1839ರಿಂದ 1904 ರವರೆಗೆ ಬಾಳಿದ್ದರು. ಅವರು ನಿಧನರಾದ 117 ವರ್ಷಗಳ ನಂತರವೂ ದಾನಿಗಳ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲೇ ಇದ್ದಾರೆ.
ಟಾಟಾ 1870 ರ ದಶಕದಲ್ಲಿ ಸೆಂಟ್ರಲ್ ಇಂಡಿಯಾ ಸ್ಪಿನ್ನಿಂಗ್ ನೇಯ್ಗೆ ಮತ್ತು ಉತ್ಪಾದನಾ ಕಂಪನಿ ಹಾಗೂ ಉನ್ನತ ಶಿಕ್ಷಣಕ್ಕಾಗಿ ಜೆಎನ್ ಟಾಟಾ ಎಂಡೋಮೆಂಟ್ ಅನ್ನು 1892 ರಲ್ಲಿ ಸ್ಥಾಪಿಸಿತ್ತು.

ದಾನಿಗಳ ಪಟ್ಟಿಯಲ್ಲಿ ಗೇಟ್ಸ್ ಮತ್ತು ಮಿಲಿಂಡಾ ಫ್ರೆಂಚ್ ಗೇಟ್ಸ್ 74.6 ಬಿಲಿಯನ್ ಡಾಲರ್ ಗಳೊಂದಿಗೆ ಎರಡನೇ ಸ್ಥಾನ ಪಡೆದುಕೊಂಡಿದ್ದು, ವಾರೆನ್ ಬಫೆಟ್ 3,740 ಕೋಟಿ ಅಮೆರಿಕನ್ ಡಾಲರ್ ಗಳೊಂದಿಗೆ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ ಎಂದು ವರದಿ ತಿಳಿಸಿದೆ.

‘ಡೇಟಿಂಗ್ ಮಾಡುವಾಗ ಖ್ಯಾತ ನಟನಿಂದ ಮೋಸಹೋಗಿದ್ದೇನೆ’ – ಬಾಲಿವುಡ್ ನಟಿ ಮಿನಿಷಾ ಲಂಬಾ

ಮತ್ತಷ್ಟು ಸುದ್ದಿಗಳು

vertical

Latest News

ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ: ನಗ್ನರಾಗಿ ಪೋಸ್ ನೀಡಿದ 2500 ಮಂದಿ

newsics.com ಸಿಡ್ನಿ: ಹೆಚ್ಚುತ್ತಿರುವ ಚರ್ಮ ಕ್ಯಾನ್ಸರ್ ಬಗ್ಗೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಫೋಟೋ ಶೂಟ್ ಗೆ 2500 ಮಂದಿ ನಗ್ನರಾಗಿ ಪೋಸ್ ನೀಡಿದ್ದಾರೆ. ಸಿಡ್ನಿಯ ಬೋಂಡಿ...

ಜಲಪಾತದಲ್ಲಿ ಸೆಲ್ಫಿ ತೆಗೆದುಕೊಳ್ಳುವಾಗ ದುರಂತ: ನಾಲ್ವರು ಯುವತಿಯರ ಸಾವು

newsics.com ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯಲ್ಲಿ ಇರುವ ಕಿತವಾಡ ಜಲಪಾತದ ಬಳಿ ಭಾರೀ ದುರಂತ ಸಂಭವಿಸಿದೆ. ಸೆಲ್ಫಿ ತೆಗೆಯುವ ವೇಳೆ ನಾಲ್ವರು ಯುವತಿಯರು ಕಾಲು ಜಾರಿ ಬಿದ್ದು ಮೃತಪಟ್ಟಿದ್ದಾರೆ. ಓರ್ವ ಯುವತಿ ಗಂಭೀರವಾಗಿ ಗಾಯಗೊಂಡಿದ್ದಾರೆ....

ಪೊಲೀಸರಿಂದ ಶಂಕಿತ ಭಯೋತ್ಪಾದಕ ಶಾರೀಕ್ ಗೆಳತಿಯ ವಿಚಾರಣೆ

newsics.com ಬೆಂಗಳೂರು: ಶಂಕಿತ ಭಯೋತ್ಪಾದಕ ಶಾರೀಕ್ ನ ಮೊಬೈಲ್ ನಲ್ಲಿ ಸ್ಫೋಟಕ ಮಾಹಿತಿ ದೊರೆತಿದೆ. ಶಾರೀಕ್  ಬೆಂಗಳೂರಿನಲ್ಲಿ ಗರ್ಲ್ ಫ್ರೆಂಡ್ ಜತೆ ಸುತ್ತಾಡುತ್ತಿದ್ದ ಎಂಬ ಅಂಶ ಬಯಲಾಗಿದೆ. ಶಾಪಿಂಗ್ ಹೆಸರಿನಲ್ಲಿ ಯುವತಿಯನ್ನು ಹೊರಗಡೆ ಕರೆದುಕೊಂಡು ಹೋಗುತ್ತಿದ್ದ...
- Advertisement -
error: Content is protected !!