Wednesday, December 7, 2022

ಜೆ ಎನ್ ಯು ಹಿಂಸಾಚಾರ ಪ್ರಕರಣ: ಮತ್ತೆ ಏಳು ಮಂದಿಯ ಗುರುತು ಪತ್ತೆ

Follow Us

ನವದೆಹಲಿ:  ಜವಾಹರ್ ಲಾಲ್ ನೆಹರೂ ವಿಶ್ವ ವಿದ್ಯಾನಿಲಯದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಮತ್ತೆ ಏಳು ಆರೋಪಿಗಳ ಗುರುತು ಪತ್ತೆ ಹಚ್ಚಲಾಗಿದೆ. ದೆಹಲಿ ಪೊಲೀಸರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ.  ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆದ ದೃಶ್ಯಗಳ ಆಧಾರದಲ್ಲಿ ಇವರ ಗುರುತು ಪತ್ತೆ ಹಚ್ಚಲಾಗಿದೆ. ಇದೇ ವೇಳೆ ಹಿಂಸಾಚಾರಕ್ಕೆ ಸಂಬಂಧಿಸಿದಂತೆ  ವಾರ್ಡ್ ನ್ ಮತ್ತು 13 ಭದ್ರತಾ ಸಿಬ್ಬಂದಿಯ ಹೇಳಿಕೆ ಕೂಡ ದಾಖಲಿಸಲಾಗಿದೆ

ಮತ್ತಷ್ಟು ಸುದ್ದಿಗಳು

vertical

Latest News

ದೇಶದಲ್ಲಿ ದುಬಾರಿಯಾಗಲಿದೆ ಗೃಹ, ವಾಣಿಜ್ಯ ಸಾಲ: ರೆಪೋ ದರ ಹೆಚ್ಚಳ

newsics.com ನವದೆಹಲಿ:  ಭಾರತೀಯ ರಿಸರ್ವ್ ಬ್ಯಾಂಕ್ ನಿರೀಕ್ಷೆಯಂತೆ ರೆಪೋದರವನ್ನು 35 ಮೂಲಾಂಕದಷ್ಟು ಹೆಚ್ಚಳ ಮಾಡಿದೆ.  ಇದರಿಂದ ರೆಪೋ ದರ  6.25ಕ್ಕೆ ಏರಿದಂತಾಗಿದೆ. ಇದರ ಪರಿಣಾಮವಾಗಿ ಮುಂದಿನ ದಿನಗಳಲ್ಲಿ ಗೃಹ,...

ಮಕ್ಕಳಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ ತಾಯಿ: ಒಂದು ಮಗು ಸಾವು

newsics.com ಕೋಲಾರ: ರಾಜ್ಯದ ಕೋಲಾರ ಜಿಲ್ಲೆಯ ಮುಳ ಬಾಗಿಲು ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳಿಗೆ ಬೆಂಕಿ ಹಚ್ಚಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಇಬ್ಬರು ಮಕ್ಕಳ ಪೈಕಿ ಒಂದು ಮಗು ಬೆಂಕಿ ಹತ್ತಿಕೊಂಡ ಪರಿಣಾಮ...

ಅಯ್ಯಪ್ಪನ ಸನ್ನಿದ್ಧಿಗೆ ಹೆಲಿಕಾಪ್ಟರ್ ಸೇವೆ: ಹೈಕೋರ್ಟ್ ನಿರ್ಬಂಧ

newsics.com ಎರ್ನಾಕುಳಂ: ಅಯ್ಯಪ್ಪನ  ದೇವಸ್ಥಾನಕ್ಕೆ ಬರುವ ಎಲ್ಲರೂ ಸಮಾನರು. ಇದರಲ್ಲಿ ತಾರತಮ್ಯ ಮಾಡಬಾರದು. ವಿಐಪಿ ಸೇವೆ ಸೌಲಭ್ಯ ನೀಡಬಾರದು ಎಂದು ಕೇರಳ ಹೈಕೋರ್ಟ್ ಆದೇಶ ನೀಡಿದೆ. ಶಬರಿಮಲೆಗೆ ಹೆಲಿಕಾಪ್ಟರ್ ಸೇವೆ ನೀಡುವ ಜಾಹೀರಾತು ಸಂಬಂಧ ವಿಚಾರಣೆ...
- Advertisement -
error: Content is protected !!