newsics.com
ಮುಂಬೈ: ಪೂರ್ವನಿಗದಿಯಂತೆ ಬಾಲಿವುಡ್ ನಟಿ ಕಂಗನಾ ರನಾವುತ್ ತಮ್ಮ ಸಹೋದರಿ ಜತೆ ಮಹಾರಾಷ್ಟ್ರ ರಾಜ್ಯಪಾಲರನ್ನು ರಾಜಭವನದಲ್ಲಿ ಭೇಟಿ ಮಾಡಿದ್ದಾರೆ.
ಕಂಗನಾ ರನಾವುತ್ ನಿನ್ನೆ ರಾಜ್ಯಪಾಲರ ಭೇಟಿಗೆ ಸಮಯಾವಕಾಶ ಕೋರಿದ್ದು ಭಾನುವಾರ (ಸೆ.13) ಸಂಜೆ 4 ಗಂಟೆ ವೇಳೆಗೆ ಕಂಗನಾ ರಾಜಭವನಕ್ಕೆ ಭೇಟಿ ನೀಡಿದ್ದಾರೆ.
ಕಂಗನಾ ಹಾಗೂ ಮಹಾರಾಷ್ಟ್ರ ಸರ್ಕಾರದ ನಡುವೆ ಕಳೆದೊಂದು ವಾರದಿಂದ ಸಂಘರ್ಷ ತಲೆದೋರಿದ್ದು, ಈ ಹಿನ್ನೆಲೆಯಲ್ಲಿ ಕಂಗನಾ ರಾಜ್ಯಪಾಲರ ಭೇಟಿ ಸಾಕಷ್ಟು ಕುತೂಹಲ ಮೂಡಿಸಿದೆ.
ನೇಪಾಳದಲ್ಲಿ ಭಾರೀ ಭೂ ಕುಸಿತ: 12 ಮಂದಿ ನಾಪತ್ತೆ
ಇಲ್ನೋಡಿ, ನಾಯಿ ಸ್ಕೇಟಿಂಗ್ ಮಾಡ್ತಿದೆ…!
30 ವರ್ಷ 3 ಕಿ.ಮೀ. ಕಾಲುವೆ ತೋಡಿ ನೀರು ಹರಿಸಿದ ಆಧುನಿಕ ಭಗೀರಥ!
ಕೇಂದ್ರದ ಮಾಜಿ ಸಚಿವ ರಘುವಂಶ್ ಪ್ರಸಾದ್ ಸಿಂಗ್ ಇನ್ನಿಲ್ಲ