newsics.com
ಭಾರಿ ಮಳೆ ಹಿನ್ನೆಲೆಯಲ್ಲಿ ಕೇದಾರನಾಥ ಯಾತ್ರೆಗೆ ತಾತ್ಕಾಲಿಕ ಬ್ರೇಕ್ ನೀಡಲಾಗಿದೆ. ಈ ಹವಾಮಾನ ತಿಳಿಯಾಗುವವರೆಗೆ ದೇಗುಲದತ್ತ ಬಾರದೇ ಶಿಬಿರಗಳಲ್ಲಿಯೇ ತಂಗುವಂತೆ ರುದ್ರಪ್ರಯಾಗ ಜಿಲ್ಲಾಡಳಿತ ಭಕ್ತಾದಿಗಳಿಗೆ ಸೂಚನೆ ನೀಡಿದೆ.
ಹೀಗಾಗಿ ನಿನ್ನೆ ಯಾತ್ರೆ ಕೈಗೊಂಡಿದ್ದ ಭಕ್ತರು ಸಧ್ಯ ಗೌರಿಕುಂಡ್ ಹಾಗೂ ಕೇದಾರನಾಥಗಳ ವಿವಿಧ ಶಿಬಿರಗಳಲ್ಲಿ ಆಶ್ರಯ ಪಡೆದಿದ್ದಾರೆ.