ಕೇರಳ: ಕೇರಳದ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಆರೋಪಿಗಳಾದ ಸಂದೀಪ್ ನಾಯರ್, ಮೊಹಮ್ಮದ್ ಅಲಿ, ಮೊಹಮ್ಮದ್ ಶಫಿಯನ್ನು NIA ಕಸ್ಟಡಿಗೆ ನೀಡಲಾಗಿದೆ.
NIA ವಿಶೇಷ ಕೋರ್ಟ್ ಈ ಮೂವರು ಆರೋಪಿಗಳ ವಿಚಾರಣೆ ನಡೆಸಲು ಸೆಪ್ಟೆಂಬರ್ 18ರವರೆಗೆ ಎನ್ ಆಯ್ ಎ ಕಸ್ಟಡಿಗೆ ನೀಡಿದೆ.
ಈ ಮಧ್ಯೆ NIA ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಪ್ರಮುಖ ಆರೋಪಿಯಾದ ಸ್ವಪ್ನಾ ಸುರೇಶ್ ಹಾಗೂ ಮೊಹಮ್ನದ್ ಅನ್ವರ್ ಕಸ್ಟಡಿಗೆ ಕೇಳಿತ್ತಾದರೂ ನ್ಯಾಯಾಲಯ ಅನುಮತಿ ನೀಡಿಲ್ಲ.
ಕೇರಳ ಗೋಲ್ಡ್ ಸ್ಮಗ್ಲಿಂಗ್ ಕೇಸ್; ಮೂವರು NIA ಕಸ್ಟಡಿಗೆ
Follow Us