ಮೂರು ತಿಂಗಳ ಹಿಂದಷ್ಟೇ ವಿವಾಹವಾಗಿದ್ದ ಮೇಜರ್ ಈಗ ಹುತಾತ್ಮ

ನವದೆಹಲಿ: ಕಾಶ್ಮೀರದ ಹಂದ್ವಾರದಲ್ಲಿ ಭಯೋತ್ಪಾದಕರ ವಿರುದ್ದ ಹೋರಾಡಿ ವೀರ ಮರಣವನ್ನಪ್ಪಿರುವ ಮೇಜರ್ ಅನೂಜ್ ಸೂದ್ ಮೂರು ತಿಂಗಳ ಹಿಂದಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.  ಅವರ ತಂದೆ ಹಾಗೂ ನಿವೃತ್ತ ಸೇನಾಧಿಕಾರಿಯಾಗಿರುವ  ಚಂದ್ರಕಾಂತ್ ಸೂದ್ ಗದ್ಗದಿತರಾಗಿ ಈ ಮಾಹಿತಿ ಹಂಚಿಕೊಂಡಿದ್ದಾರೆ. ನನ್ನ ಮಗ ಬಲಿದಾನ ಮಾಡಿದ್ದಾನೆ. ಇದಕ್ಕೆ ನನಗೆ ಹೆಮ್ಮೆಯಿದೆ,  ಮೂರು ತಿಂಗಳ ಹಿಂದೆ ನನ್ನ ಪುತ್ರ  ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ .ಚಂದ್ರಕಾಂತ್ ಸೂದ್ ತಮ್ಮ  ಭಾವನೆಗಳನ್ನು ನಿಯಂತ್ರಿಸಲು ಹರಸಾಹಸ ಪಡುತ್ತಾ  ಈ ಮಾತನ್ನು ನುಡಿದಿದ್ದಾರೆ.ಕಾಶ್ಮೀರದ ಹಂದ್ವಾರದಲ್ಲಿ ಮುಂಜಾನೆ ನಡೆದ ಕಾರ್ಯಾಚರಣೆಯಲ್ಲಿ ಮೇಜರ್ ಅನೂಜ್ ಸೂದ್ ಸೇರಿದಂತೆ ಭಾರತದ ಐವರು ಯೋಧರು ಹುತಾತ್ಮರಾಗಿದ್ದರು.

LEAVE A REPLY

Please enter your comment!
Please enter your name here

Read More

ಫಲದಾಯಿನಿ ಕಾತ್ಯಾಯಿನೀ

ಜಗನ್ಮಾತೆ ಕಾತ್ಯಾಯಿನಿಯು ಅಮೋಘ ಫಲದಾಯಿನಿಯಾಗಿದ್ದಾಳೆ. ಇವಳ ಬಣ್ಣವು ಬಂಗಾರದಂತೆ ಹೊಳೆಯುತ್ತದೆ. ಅವಳಿಗೆ ನಾಲ್ಕು ಭುಜಗಳಿವೆ. ಅಭಯ, ವರ, ಖಡ್ಗ ಹಾಗೂ ಕಮಲ ಪುಷ್ಪಗಳನ್ನು ಹೊಂದಿದ್ದಾಳೆ. ನವರಾತ್ರಿಯ ದುರ್ಗಾಪೂಜೆಯ ಆರನೇ ದಿನ...

ಕೇಂದ್ರದ ಮಾಜಿ ಸಚಿವ ಶಹನವಾಜ್ ಹುಸೇನ್’ಗೆ ಕೊರೋನಾ

newsics.comಪಾಟ್ನಾ: ಕೇಂದ್ರದ ಮಾಜಿ ಸಚಿವ, ಬಿಜೆಪಿ ಹಿರಿಯ ಮುಖಂಡ ಶಹನವಾಜ್ ಹುಸೇನ್ ಆವರಿಗೆ ಕೊರೋನಾ ಸೋಂಕು ತಗುಲಿದೆ.ಕೋವಿಡ್-19 ಸೋಂಕು ತಗುಲಿರುವ ಕೆಲವು ಜನರು ನನ್ನ ಸಂಪರ್ಕಕ್ಕೆ ಬಂದಿರುವುದು ನನ್ನ ಗಮನಕ್ಕೆ...

ಷೇರು ವಂಚನೆ ಪ್ರಕರಣ; ಕಿರ್ಲೋಸ್ಕರ್ 3 ಸಹೋದರರಿಗೆ ಸೆಬಿ ದಂಡ

newsics.comಮುಂಬೈ: ಷೇರು ವಂಚನೆ ಪ್ರಕರಣಕ್ಕೆ ಸಮಭಂಧಿಸಿದಂತೆ ಮೂವರು ಕಿರ್ಲೋಸ್ಕರ್ ಸಹೋದರರಿಗೆ ಸೆಬಿ ದಂಡ ವಿಧಿಸಿದೆ.ಷೇರು ವ್ಯವಹಾರದಲ್ಲಿ 2010ರಲ್ಲಿ ನಡೆದ ವಂಚನೆ ಹಿನ್ನೆಲೆಯಲ್ಲಿ ಕಿರ್ಲೋಸ್ಕರ್ ಬ್ರದರ್ಸ್ ಲಿಮಿಟೆಡ್ (KBL) ನ ಮೂವರು...

Recent

error: Content is protected !!