Wednesday, August 4, 2021

ಮಮತಾ ಬ್ಯಾನರ್ಜಿ ಯನ್ನು ಮದುವೆಯಾದ ಸೋಶಿಯಲಿಸಂ

Follow Us

newsics.com

ಸೇಲಂ: ತಮಿಳುನಾಡಿನ ಸೇಲಂ ಜಿಲ್ಲೆಯಲ್ಲಿ ಮಮತಾ ಬ್ಯಾನರ್ಜಿ ಮದುವೆ ನೆರವೇರಿದೆ. ವರನ ಹೆಸರು ಸೋಶಿಯಲಿಸಂ. ವರನ ತಂದೆ ಎಡಪಕ್ಷಗಳ ಅಭಿಮಾನಿ. ಹೀಗಾಗಿ ತಮ್ಮ ಮಗನಿಗೆ ಸೋಶಿಯಲಿಸಂ ಎಂದು ಹೆಸರಿಟ್ಟಿದ್ದರು.

ವಧುವಿನ ತಂದೆಗೆ ಮಮತಾ ಬ್ಯಾನರ್ಜಿ ಎಂದರೆ ಅಚ್ಚು ಮೆಚ್ಚು. ಎಲ್ಲಿಲ್ಲದ ಅಭಿಮಾನ. ಇದಕ್ಕಾಗಿ ತಮ್ಮ ಮಗಳಿಗೆ  ಮಮತಾ ಬ್ಯಾನರ್ಜಿ ಎಂದು ನಾಮಕರಣ ಮಾಡಿದ್ದರು.

ಇಬ್ಬರ ಮದುವೆಗೆ  ಸಿಪಿಐ  ಕಾರ್ಯದರ್ಶಿ  ಆರ್ ಮುತ್ತರಸನ್ ಸೇರಿದಂತೆ ಹಲವು ಗಣ್ಯರು ಸಾಕ್ಷಿಯಾಗಿದ್ದರು.

 

 

 

 

ಮತ್ತಷ್ಟು ಸುದ್ದಿಗಳು

Latest News

2023ರ ಡಿಸೆಂಬರ್ ವೇಳೆಗೆ ಅಯೋಧ್ಯೆ ರಾಮಮಂದಿರ ಭಕ್ತರ ಪ್ರವೇಶಕ್ಕೆ ಮುಕ್ತ

newsics.com ಅಯೋಧ್ಯೆ: ಭಾರತೀಯರು ಕಾಯುತ್ತಿದ್ದ ರಾಮಮಂದಿರ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಇದೀಗ 2023ರ ಡಿಸೆಂಬರ್​​ ವೇಳೆಗೆ ಭಕ್ತರ ಪ್ರವೇಶಕ್ಕೆ ಮುಕ್ತ ಎಂದು ತಿಳಿದುಬಂದಿದೆ. ಪ್ರಧಾನಿ ಮೋದಿ ಕಳೆದ...

ಭೂಕಂಪದ ಮುನ್ಸೂಚನೆ ನೀಡುವ ಮೊಬೈಲ್ ಆ್ಯಪ್ ಬಿಡುಗಡೆ

newsics.com ಉತ್ತರಾಖಂಡ್: ಭೂಕಂಪಗಳ ಮುನ್ನೆಚ್ಚರಿಕೆ ನೀಡುವ ದೇಶದ ಮೊದಲ ಮೊಬೈಲ್ ಅಪ್ಲಿಕೇಶನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. 'ಉತ್ತರಾಖಂಡ್ ಭೂಕಂಪ್ ಅಲರ್ಟ್' ಎನ್ನುವ ಅಪ್ಲಿಕೇಶನ್ ಅನ್ನು ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಇಂದು (ಆ.4)...

ಧರ್ಮಸ್ಥಳ, ಕುಕ್ಕೆ ದೇವಾಲಯ, ಕಟೀಲಿನಲ್ಲಿ ಸೇವೆ ಸ್ಥಗಿತ: ವಾರಾಂತ್ಯ ಭಕ್ತರಿಗೂ ನಿರ್ಬಂಧ

newsics.com ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಹೆಚ್ಚುತ್ತಿರುವ ಕಾರಣ ನಾಳೆಯಿಂದ ಆ‌ 15ರವರೆಗೆ ಧರ್ಮಸ್ಥಳ, ಕಟೀಲು, ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಗಳಿಗೆ ಶನಿವಾರ, ಭಾನುವಾರ ಭಕ್ತರ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಉಳಿದ ದಿನ ಬೆಳಗ್ಗೆ...
- Advertisement -
error: Content is protected !!