Friday, January 21, 2022

ಮದುವೆಯಾಗುವ ತವಕ; ಹುಡುಗಿಗಾಗಿ ಫ್ಲೆಕ್ಸ್ ಮೊರೆಹೋದ ಯುವಕ!

Follow Us

NEWSICS.COM

ಕೊಟ್ಟಾಯಂ: ಕೇರಳದ ಕೊಟ್ಟಾಯಂನ ಯುವಕನೊಬ್ಬ ಮದುವೆಯಾಗಲು‌ ವಧು ಬೇಕಾಗಿದ್ದಾಳೆ ಎಂದು ಪ್ಲೆಕ್ಸ್ ಹಾಕಿದ್ದಾನೆ. 35 ವರ್ಷದ ಅನೀಶ್ ಸೆಬಾಸ್ಟಿಯನ್ ಎನ್ನುವ ಯುವಕ ಕಾಣಕಾರಿ ಎಂಬಲ್ಲಿ ತನ್ನ ಮರದ ಮಿಲ್ ಬಳಿ ವಧುವಿಗಾಗಿ ಪ್ಲೆಕ್ಸ್ ಹಾಕಿದ್ದಾನೆ.

ಪ್ಲೆಕ್ಸ್ ನಲ್ಲಿ ಯಾವುದೇ ಬೇಡಿಕೆಗಳಿಲ್ಲದ ನಮ್ಮ ಸಂಸ್ಕೃತಿಯ ಜತೆಗೂಡಿ ಸಾಗುವಂತಹ ವಧು ಬೇಕಾಗಿದ್ದಾಳೆ. ಪ್ರೀತಿಯೇ ಮುಖ್ಯ ಎಂದು ವೈವಾಹಿಕ ಜೀವನದಲ್ಲಿ ಸಾಗುವ ಹುಡುಗಿ ಬೇಕಾಗಿದ್ದಾಳೆ ಎಂದು ಬರೆದಿದ್ದಾರೆ.

ಸದ್ಯ ಈ ಪ್ಲೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬೇರೇ ಬೇರೆ ವಿಧಾನಗಳಲ್ಲಿ ಹುಡುಕಿದರೂ ಹುಡುಗಿ ಸಿಗದ ಕಾರಣ ಪ್ಲೆಕ್ಸ್ ಯೋಜನೆ ಮಾಡಿದ್ದಾರೆ ಅನೀಶ್ ಎನ್ನಲಾಗಿದೆ.

ಲಾಲೂ ಪ್ರಸಾದ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ

ಮತ್ತಷ್ಟು ಸುದ್ದಿಗಳು

Latest News

ಪತಿಯ ಹತ್ಯೆಗೆ ಬಂದವರಿಗೆ ಖಾರದ ಪುಡಿ ಎರಚಿ ಪ್ರಾಣ ಉಳಿಸಿದ ಮಹಿಳೆ

newsics.com ಹೈದರಾಬಾದ್‌ : ಪತಿಯ ಹತ್ಯೆಗೆ ಬಂದಿದ್ದ ನಾಲ್ವರ ಕಣ್ಣಿಗೆ ಖಾರದ ಪುಡಿ ಬಿಸಾಡಿ   ಪತಿಯನ್ನು ಉಳಿಸಿಕೊಂಡ ಘಟನೆ ತೆಲಂಗಾಣದ ವಾರಂಗಲ್‌ನ ಶಂಭುನಿಪೇಟೆಯಲ್ಲಿ ನಡೆದಿದೆ. ದಿ ವಾರಂಗಲ್ ಜಿಲ್ಲಾ ಲಾರಿ...

ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ಜೀವಂತ ಹೃದಯ ರವಾನೆ

newsics.com ಮೈಸೂರು: ಮೆದುಳು ನಿಷ್ಕ್ರಿಯದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರ ಹೃದಯವನ್ನು ಮೈಸೂರಿನಿಂದ ಚೆನ್ನೈಗೆ ವಿಮಾನದ ಮೂಲಕ ರವಾನೆ ಮಾಡಲಾಗಿದೆ. ಜನವರಿ 18ರಂದು ರಸ್ತೆ ಅಪಘಾತದಿಂದ ದರ್ಶನ್(24) ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಯುವಕನ ಮೆದುಳು ನಿಷ್ಕ್ರಿಯವಾಗಿದ್ದ ಕಾರಣ ಅವರ...

ಒಂದೇ ಮೊಬೈಲ್ ಸಂಖ್ಯೆಯಿಂದ ಇನ್ನುಮುಂದೆ ಆರು ಮಂದಿ ಕೋವಿಡ್ ಲಸಿಕೆ ನೋಂದಾಯಿಸಬಹುದು

newsics.com ನವದೆಹಲಿ: ಕೋವಿಡ್ ಲಸಿಕೆಯನ್ನು ಹಾಕಲು ಕೋ-ವಿನ್ ವೆಬ್‌ಸೈಟ್‌ನಲ್ಲಿ ಒಂದು ಮೊಬೈಲ್ ಸಂಖ್ಯೆ ಬಳಸಿ ಆರು ಮಂದಿಯ ಹೆಸರನ್ನು ನೋಂದಾಯಿಸಬಹುದಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು  ತಿಳಿಸಿದೆ. ಮೊದಲು ಒಂದು ಮೊಬೈಲ್ ಸಂಖ್ಯೆಯ ಮೂಲಕ  ನಾಲ್ಕು...
- Advertisement -
error: Content is protected !!