ಮದುವೆಯಾಗುವ ತವಕ; ಹುಡುಗಿಗಾಗಿ ಫ್ಲೆಕ್ಸ್ ಮೊರೆಹೋದ ಯುವಕ!

NEWSICS.COM ಕೊಟ್ಟಾಯಂ: ಕೇರಳದ ಕೊಟ್ಟಾಯಂನ ಯುವಕನೊಬ್ಬ ಮದುವೆಯಾಗಲು‌ ವಧು ಬೇಕಾಗಿದ್ದಾಳೆ ಎಂದು ಪ್ಲೆಕ್ಸ್ ಹಾಕಿದ್ದಾನೆ. 35 ವರ್ಷದ ಅನೀಶ್ ಸೆಬಾಸ್ಟಿಯನ್ ಎನ್ನುವ ಯುವಕ ಕಾಣಕಾರಿ ಎಂಬಲ್ಲಿ ತನ್ನ ಮರದ ಮಿಲ್ ಬಳಿ ವಧುವಿಗಾಗಿ ಪ್ಲೆಕ್ಸ್ ಹಾಕಿದ್ದಾನೆ. ಪ್ಲೆಕ್ಸ್ ನಲ್ಲಿ ಯಾವುದೇ ಬೇಡಿಕೆಗಳಿಲ್ಲದ ನಮ್ಮ ಸಂಸ್ಕೃತಿಯ ಜತೆಗೂಡಿ ಸಾಗುವಂತಹ ವಧು ಬೇಕಾಗಿದ್ದಾಳೆ. ಪ್ರೀತಿಯೇ ಮುಖ್ಯ ಎಂದು ವೈವಾಹಿಕ ಜೀವನದಲ್ಲಿ ಸಾಗುವ ಹುಡುಗಿ ಬೇಕಾಗಿದ್ದಾಳೆ ಎಂದು ಬರೆದಿದ್ದಾರೆ. ಸದ್ಯ ಈ ಪ್ಲೆಕ್ಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಬೇರೇ ಬೇರೆ … Continue reading ಮದುವೆಯಾಗುವ ತವಕ; ಹುಡುಗಿಗಾಗಿ ಫ್ಲೆಕ್ಸ್ ಮೊರೆಹೋದ ಯುವಕ!