ಮುಂಬೈ: ತನ್ನನ್ನು ವಿವಾಹವಾಗಲು ನಿರಾಕರಿಸಿದ 24 ವರ್ಷದ ಉಪನ್ಯಾಸಕಿಯೊಬ್ಬರನ್ನು ವಿವಾಹಿತನೊಬ್ಬ ಬೆಂಕಿ ಹಚ್ಚಿ ಹತ್ಯೆಗೈದ ಘಟನೆ ಮಹಾರಾಷ್ಟ್ರದ ವರ್ಧಾ ಜಿಲ್ಲೆಯಲ್ಲಿ ಸೋಮವಾರ ನಡೆದಿದೆ.
ಈಕೆಯ ವಿವಾಹ ಸದ್ಯದಲ್ಲೇ ನಡೆಯಬೇಕಿತ್ತು ಎಂದು ತನಿಖೆ ನಡೆಸುತ್ತಿರುವ ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ತೀವ್ರವಾಗಿ ಗಾಯಗೊಂಡ ಉಪನ್ಯಾಸಕಿಯನ್ನು ತಕ್ಷಣ ನಾಗ್ಪುರದ ಆರೆಂಜ್ ಸಿಟಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಪ್ರಯೋಜನವಾಗಲಿಲ್ಲ.
ಮದುವೆಯಾಗಲು ನಿರಾಕರಿಸಿದ ಉಪನ್ಯಾಸಕಿಯನ್ನು ಜೀವಂತವಾಗಿ ಸುಟ್ಟ!
Follow Us