newsics.com
ಶಿಲ್ಲಾಂಗ್: ಗಡಿದಾಟಿ ಬಂದ ಬಾಂಗ್ಲಾ ದೇಶದ ಯೋಧರನ್ನು ಮೇಘಾಲಯದ ಹಳ್ಳಿಯೊಂದರನ್ನು ಜನ ಓಡಿಸಿದ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಬಾರ್ಡರ್ ಗಾರ್ಡ್ಸ್ ಬಾಂಗ್ಲಾದೇಶ (ಬಿಜಿಬಿ) ಪಡೆದ ಇಬ್ಬರು ಯೋಧರು ಮೇಘಾಲಯದ ಗಾರೋಹಿಲ್ಸ್‍ನ ರೋಂಗಾರ ಎಂಬ ಹಳ್ಳಿಗೆ ಬುಧವಾರ ಸಂಜೆ ರೈಫಲ್ ಹಿಡಿದು ನುಗ್ಗಿದ್ದಾರೆ.
ಸೈನಿಕರನ್ನು ನೋಡಿದ ಗ್ರಾಮಸ್ಥರು ಆರಂಭದಲ್ಲಿ ಭಯ ಬಿದ್ದಿದ್ದಾರೆ. ಆದರೆ ತಡ ಮಾಡದೇ ಎಚ್ಚೆತ್ತ ನಿವಾಸಿಗಳು ಇಬ್ಬರು ಬಾಂಗ್ಲಾ ಯೋಧರನ್ನು ಓಡಿಸಿಕೊಂಡು ಹೋಗಿದ್ದಾರೆ.
#Watch | Two soldiers of the Border Guard #Bangladesh, armed with AK-series assault rifles & lathis, entered the South #GaroHills district, #Meghalaya. Subsequently, the villagers chased them out. pic.twitter.com/kNaSYHm1zi
— Mirror Now (@MirrorNow) June 9, 2023