Thursday, February 25, 2021

ಮಹಾರಾಷ್ಟ್ರದಲ್ಲಿ ಲಘು ಭೂಕಂಪ

ಮುಂಬೈ: ಮಹಾರಾಷ್ಟ್ರದ ಕೊಯ್ನಾದಲ್ಲಿ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ ಭೂ ಕಂಪದ ತೀವ್ರತೆ 2.6ರಷ್ಟು ದಾಖಲಾಗಿದೆ. ಮುಂಜಾನೆ  6.42ರ ಹೊತ್ತಿಗೆ ಈ ಘಟನೆ ಸಂಭವಿಸಿದೆ.  ಕೊಯ್ನಾದಿಂದ 8 ಕಿಲೋ ಮೀಟರ್ ದೂರದಲ್ಲಿ ಭೂ ಕಂಪ ಕೇಂದ್ರ ಬಿಂದು ಹೊಂದಿತ್ತು ಎಂದು ವರದಿಯಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಸಂಸದರು, ಸಚಿವರ ವಾಹನ ಖರೀದಿ ಆರ್ಥಿಕ ಮಿತಿ ಹೆಚ್ಚಳ

newsics.com ಬೆಂಗಳೂರು: ಸಚಿವರು ಮತ್ತು ಸಂಸದರ ವಾಹನ ಖರೀದಿಗೆ ಆರ್ಥಿಕ ಮಿತಿ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಹೊಸ ವಾಹನ ಖರೀದಿಸಲು ತಗುಲುವ ಅಂದಾಜು ವೆಚ್ಚ...

ಸೊಸೆಗೆ ಕಿರುಕುಳ ನೀಡುತ್ತಿದ್ದ ಆರೋಪಿಯ ಕೊಂದ ಮಾವ

newsics.com ತೂತುಕುಡಿ: ತಮಿಳುನಾಡಿನ ತುತೂಕುಡಿ ಜಿಲ್ಲೆಯಲ್ಲಿ ಸೊಸೆಯನ್ನು  ಚುಡಾಯಿಸುತ್ತಿದ್ದ ಆರೋಪಿಯೊಬ್ಬನನ್ನು ಮಾವನೇ ಹತ್ಯೆ ಮಾಡಿದ್ದಾನೆ. ತುತೂಕುಡಿ ಜಿಲ್ಲೆಯ ಸಾಂತಕುಳಂ ಸಮೀಪದ ಕೀಲಪನಿಯಕುಳಂ ಸಮೀಪ ಈ ಘಟನೆ ನಡೆದಿದೆ. ಯೋವಾನ್ ಅರ್ಪತ್ ರಾಜ್ ಎಂಬಾತ,ಚೆಲ್ಲದೊರೈ ಅವರ ಸೊಸೆಗೆ...

ದೇಶಾದ್ಯಂತ ಈರುಳ್ಳಿ ದರದಲ್ಲಿ ಭಾರೀ ಹೆಚ್ಚಳ: ಹೋಟೆಲ್ ನಲ್ಲಿ ತಿಂಡಿಗೆ ಕೊಕ್

Newsics.com ಮುಂಬೈ: ದೇಶದಲ್ಲಿ ಪೆಟ್ರೋಲ್ ಉತ್ಪನ್ನಗಳ ಜತೆ ಜತೆಗೆ ಇತರ ಅಗತ್ಯ ವಸ್ತುಗಳ ದರದಲ್ಲಿ ಕೂಡ ಭಾರೀ ಏರಿಕೆಯಾಗಿದೆ. ಮುಖ್ಯವಾಗಿ ಈರುಳ್ಳಿದರ ಕಳೆದ ಒಂದು ವಾರದಲ್ಲಿ ಹೆಚ್ಚಾಗುತ್ತಿದೆ. ಮಾರುಕಟ್ಟೆಯಲ್ಲಿ ಕಿಲೋ ಈರುಳ್ಳಿ 30- 35ರೂಪಾಯಿಗೆ ಇದುವರೆಗೆ...
- Advertisement -
error: Content is protected !!