ಮೂನ್‌ಲೈಟಿಂಗ್: 300 ಉದ್ಯೋಗಿಗಳನ್ನು ವಜಾ ಮಾಡಿದ ವಿಪ್ರೋ, ಐಟಿ ಮಂದಿಗೆ ಆತಂಕ

newsics.com ನವದೆಹಲಿ: ವಿಪ್ರೊ ಕಂಪನಿಯಲ್ಲಿದ್ದುಕೊಂಡೇ ಪ್ರತಿಸ್ಪರ್ಧಿ ಕಂಪನಿಗೂ ಕೆಲಸ ಮಾಡುತ್ತಿದ್ದ 300 ಉದ್ಯೋಗಿಗಳನ್ನು ವಿಪ್ರೋ ವಜಾ‌ ಮಾಡಿದೆ. ವಿಪ್ರೊ ಅಧ್ಯಕ್ಷ ರಿಷದ್ ‍ಪ್ರೇಮ್‌ಜಿ ಈ‌ ಮಾಹಿತಿ ನೀಡಿದ್ದಾರೆ. ಐ.ಟಿ. ಉದ್ಯೋಗಿಗಳು ಒಂದು ಕಂಪನಿಗೆ ಕೆಲಸ ಮಾಡುತ್ತಲೇ ಇನ್ನೊಂದು ಕಂಪನಿಗೂ ಕೆಲಸ ಮಾಡಿಕೊಡುವ ಪ್ರವೃತ್ತಿಯನ್ನು (ಮೂನ್‌ಲೈಟಿಂಗ್) ಪ್ರೇಮ್‌ಜಿ ಅವರು ಈ ಹಿಂದೆ ಕಟುವಾಗಿ ಟೀಕಿಸಿದ್ದರು. ವಿಪ್ರೊದಲ್ಲಿ ಕೆಲಸ ಮಾಡುತ್ತಲೇ ಪ್ರತಿಸ್ಪರ್ಧಿ ಕಂಪನಿಗಳಿಗೂ ಕೆಲಸ ಮಾಡುವವರಿಗೆ ನಮ್ಮ ಕಂಪನಿಯಲ್ಲಿ ಸ್ಥಾನ ಇಲ್ಲ ಎಂದು ಪ್ರೇಮ್‌ಜಿ ಬುಧವಾರ ಪುನರುಚ್ಚರಿಸಿದ್ದಾರೆ. ಐ.ಟಿ. ಸೇವಾ … Continue reading ಮೂನ್‌ಲೈಟಿಂಗ್: 300 ಉದ್ಯೋಗಿಗಳನ್ನು ವಜಾ ಮಾಡಿದ ವಿಪ್ರೋ, ಐಟಿ ಮಂದಿಗೆ ಆತಂಕ