Friday, January 15, 2021

ನಿಗೂಢ ಕಾಯಿಲೆ, ಕಾಶ್ಮೀರದಲ್ಲಿ 200 ಜಾನುವಾರುಗಳ ಸಾವು

ಬಾರಾಮುಲ್ಲಾ,: ಗಡಿನಾಡಿನ ಕುಪ್ವಾರಾದಲ್ಲಿ ಕಳೆದ ಕೆಲವು ದಿನಗಳಲ್ಲಿ ನಿಗೂಡ ಕಾಯಿಲೆಗೆ 200 ಜಾನುವಾರುಗಳು, ವಿಶೇಷವಾಗಿ  ಹಸುಗಳು ಸಾವನ್ನಪ್ಪಿವೆ!

ಕಳೆದ ಕೆಲವು ದಿನಗಳಲ್ಲಿ ಇಲ್ಲಿ ಕೆಲವು ನಿಗೂಡ  ಕಾಯಿಲೆಯಿಂದಾಗಿ ನೂರಾರು ಪ್ರಾಣಿಗಳು, ಹೆಚ್ಚಾಗಿ ಹಸುಗಳು ಅನಾರೋಗ್ಯಕ್ಕೆ ಒಳಗಾಗಿದ್ದವು. ಅವುಗಳಿಗೆ ಸೂಕ್ತ ಸಮಯದಲ್ಲಿ ಅಗತ್ಯ ಲಸಿಕೆ ಹಾಕಿಸದ ಕಾರಣ ಸುಮಾರು 200 ಪ್ರಾಣಿಗಳು ಮೃತಪಟ್ಟಿವೆ. ಈ ಕುರಿತು ಪಶುಸಂಗೋಪನಾ ಇಲಾಖೆ ತನಿಖೆಗೆ ಆದೇಶಿಸಿದೆ ಎಂದು ಅಧಿಕೃತ ಮೂಲಗಳು ಸೋಮವಾರ ತಿಳಿಸಿವೆ.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ 708 ಮಂದಿಗೆ ಕೊರೋನಾ ಸೋಂಕು, ಮೂವರ ಸಾವು

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 708 ಮಂದಿಗೆ ಕೊರೋನಾ ಸೋಂಕು ತಗುಲಿದ್ದು, ಒಟ್ಟು ಸೋಂಕಿತರ ಸಂಖ್ಯೆ 9,30,668ಕ್ಕೆ ಏರಿದೆ.ರಾಜ್ಯ ಆರೋಗ್ಯ...

ಹಿರಿಯ ಪತ್ರಕರ್ತ ಹನುಮಂತ ಹೂಗಾರ ನಿಧನ

newsics.com ಹುಬ್ಬಳ್ಳಿ: 2020ನೇ ಸಾಲಿನ 'ಜೀವಮಾನ ಸಾಧನೆ' ಪ್ರಶಸ್ತಿ ವಿಜೇತ, ಹಿರಿಯ ಪತ್ರಕರ್ತ ಹನುಮಂತ ಭೀಮಪ್ಪ ಹೂಗಾರ (74)ಇಂದು ಮಧ್ಯಾಹ್ನ ನಿಧನರಾದರು. ಕಳೆದ ನಾಲ್ಕು ದಶಕಗಳಿಂದ ಹೆಚ್ಚು ಕಾಲ ನೇತಾಜಿ, ವಿಶಾಲ ಕರ್ನಾಟಕ, ಪ್ರವರ್ತಕ, ಕುಟುಂಬ...

ಧಾರವಾಡ ಅಪಘಾತ: ಮೃತ ಯುವತಿಯರ ಶವ ಅದಲು-ಬದಲು

newsics.com ಧಾರವಾಡ: ಇಂದು(ಜ.15) ಧಾರವಾಡದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟವರ ಶವಗಳನ್ನು ಕುಟುಂಬಸ್ಥರಿಗೆ ಹಸ್ತಾಂತರಿಸುವಾಗ ಜಿಲ್ಲಾಸ್ಪತ್ರೆಯಲ್ಲಿ ಅದಲುಬದಲು ಶವ ನೀಡಿದ ಘಟನೆ ನಡೆದಿದೆ. ಧಾರವಾಡದ ಇಟ್ಟಿಗಟ್ಟಿ ಬಳಿ ನಡೆದ ಅಪಘಾತದಲ್ಲಿ ಮೃತಪಟ್ಟ 11 ಜನರಲ್ಲಿ ಅಸ್ಮಿತಾ,...
- Advertisement -
error: Content is protected !!