newsics.com
ಅಹಮದಾಬಾದ್ (ಗುಜರಾತ್): 2018 ರ ಅಂಧರ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡದಲ್ಲಿದ್ದ ನರೇಶ್ ತುಮ್ಡಾ ಈಗ ಜೀವನೋಪಾಯಕ್ಕಾಗಿ ನವಸಾರಿ ನಗರದಲ್ಲಿ ಕೂಲಿ ಕಾರ್ಮಿಕರಾಗಿದ್ದಾರೆ.
ನಾನು ಕೂಲಿ ಮೂಲಕ ದಿನಕ್ಕೆ 250 ರೂ. ಗಳಿಸುತ್ತಿದ್ದೇನೆ. ನನಗೆ ಕೆಲಸ ಕೊಡಿಸುವಂತೆ ಮುಖ್ಯಮಂತ್ರಿ ಅವರಿಗೆ ಮೂರು ಬಾರಿ ಮನವಿ ಮಾಡಿದ್ದೆ. ಆದರೆ, ಉತ್ತರವೇ ಸಿಗಲಿಲ್ಲ. ನನ್ನ ಕುಟುಂಬವನ್ನು ನೋಡಿಕೊಳ್ಳಲು ನನಗೆ ಕೆಲಸ ನೀಡುವಂತೆ ಸರ್ಕಾರವನ್ನು ಕೋರುತ್ತೇನೆ ಎಂದು ಎಎನ್ಐ ಸುದ್ದಿಸಂಸ್ಥೆಗೆ ನರೇಶ್ ತುಮ್ಡಾ ತಿಳಿಸಿದ್ದಾರೆ.
ಮನೆ ಬಿಟ್ಟು ಹೋದ ಪತ್ನಿ ಕರೆತರಲು ಮಗ ಸತ್ತಿದ್ದಾನೆ ಎಂದು ಬಿಂಬಿಸಿದ ಪತಿ
ಇಲ್ಲಿ ಮಗು ಹುಟ್ಟಿದಾಗ ಸಂಬಂಧಿಕರಿಗೆ ಅಕ್ಕಿ ಕಳುಹಿಸಿ ಸಂಭ್ರಮಿಸುತ್ತಾರೆ !