ಹೊಸ ಗೃಹ ಸಾಲ ಅಗ್ಗ ಸಾಧ್ಯತೆ

newsics.com
ಮುಂಬೈ: ರಿಸರ್ವ್ ಬ್ಯಾಂಕ್‌ ಆಫ್‌ ಇಂಡಿಯಾ, ರಿಯಲ್‌ ಎಸ್ಟೇಟ್‌ ವಲಯಕ್ಕೆ ಸಾಲದ ಹರಿವನ್ನು ಹೆಚ್ಚಿಸುವ ದೃಷ್ಟಿಯಿಂದ ಹೊಸ ಗೃಹ ಸಾಲಗಳಿಗೆ ಉತ್ತೇಜಕ ಕ್ರಮ ಪ್ರಕಟಿಸಿದ್ದು, ಗೃಹಸಾಲ ಅಗ್ಗವಾಗುವ ನಿರೀಕ್ಷೆ ಇದೆ.
2022ರ ಮಾರ್ಚ್ 31ರ ತನಕ ಹೊಸ ಗೃಹ ಸಾಲಗಳಿಗೆ ರಿಸ್ಕ್‌ ವೆಯ್ಟೇಜ್‌ ಅನುಪಾತವನ್ನು (ಲೋನ್‌ ಟು ವಾಲ್ಯು-ಎಲ್‌ಟಿವಿ) ತಗ್ಗಿಸಿದೆ. ಶೇ.80ಕ್ಕಿಂತ ಕಡಿಮೆ ಎಲ್‌ಟಿವಿಗೆ ರಿಸ್ಕ್‌ ವೆಯ್ಟೇಜ್‌ 35 ಪರ್ಸೆಂಟ್‌ ಮತ್ತು ಶೇ.80ಕ್ಕಿಂತ ಹೆಚ್ಚು ಹಾಗೂ ಶೇ.90ಕ್ಕಿಂತ ಕಡಿಮೆ ಎಲ್‌ಟಿವಿಗೆ ಶೇ.50ರ ವೆಯ್ಟೇಜ್‌ ನಿಗದಿಯಾಗಿದೆ.
ಈ ಕ್ರಮದಿಂದ ರಿಯಲ್‌ ಎಸ್ಟೇಟ್‌ ವಲಯಕ್ಕೆ ಬ್ಯಾಂಕ್‌ಗಳಿಂದ ಸಾಲದ ಹರಿವು ಹೆಚ್ಚುವ ನಿರೀಕ್ಷೆಯಿದ್ದು, ಎಲ್‌ಟಿವಿ ಅನುಪಾತದ ಇಳಿಕೆಯ ಪರಿಣಾಮ, ಗೃಹಸಾಲ ಅಗ್ಗವಾಗುವ ಸಾಧ್ಯತೆಯಿದೆ ಎಂದು ನಿರೀಕ್ಷಿಸಲಾಗಿದೆ.

ಕಾಲೇಜು ಆರಂಭಕ್ಕೆ ಗಡಿಬಿಡಿಯಿಲ್ಲ, ಸಾಧಕ-ಬಾಧಕ ಚರ್ಚೆಗೆ ಸಭೆ- ಡಿಸಿಎಂ

ನಾಳೆ ಮತ್ತೆ ವಾಯುಭಾರ ಕುಸಿತ; ರಾಜ್ಯ ಸೇರಿ ಹಲವೆಡೆ ಭಾರೀ ಮಳೆ ಸಾಧ್ಯತೆ

ಸಮುದಾಯ ಹಂತ ತಲುಪಿದ ಕೊರೋನಾ- ಮೊದಲ ಬಾರಿ ಒಪ್ಪಿಕೊಂಡ ಕೇಂದ್ರ ಸರ್ಕಾರ

LEAVE A REPLY

Please enter your comment!
Please enter your name here

Read More

ಅನಂತಪದ್ಮನಾಭ ಸ್ವಾಮಿ ಆಡಳಿತ ಮಂಡಳಿ ಸದಸ್ಯರಾಗಿ ಕುಮ್ಮನಂ

ನವದೆಹಲಿ: ಕೇರಳದ ಪ್ರಸಿದ್ದ ಅನಂತ ಪದ್ಮನಾಭ ಸ್ವಾಮಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾಗಿ ಹಿರಿಯ ಬಿಜೆಪಿ ನಾಯಕ ಕುಮ್ಮನಂ ರಾಜಶೇಖರನ್ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಈ...

ವೆಡ್ಡಿಂಗ್‌ ಫೋಟೋ ಶೂಟ್’ನಲ್ಲಿ ಬ್ಯಾಟ್ ಬೀಸಿದ ಸಂಜಿದಾ..!

newsics.comಢಾಕಾ: ಬಾಂಗ್ಲಾದೇಶ ರಾಷ್ಟ್ರೀಯ ಕ್ರಿಕೆಟ್‌ ತಂಡದ ಆಟಗಾರ್ತಿ ಸಂಜಿದಾ ಇಸ್ಲಾಮ್‌ ವಿಶಿಷ್ಟವಾಗಿ ವೆಡ್ಡಿಂಗ್‌ ಫೋಟೋ ಶೂಟ್ ಮಾಡಿ ಸುದ್ದಿಯಾಗಿದ್ದಾರೆ.ಮದುವೆಯ ಸಾಂಪ್ರದಾಯಕ ಉಡುಗೆಯಲ್ಲೇ ಅಂಗಳಕ್ಕಿಳಿದು, ಬ್ಯಾಟಿಂಗ್‌ ಮಾಡುವ ಶೈಲಿಯಲ್ಲಿ ಫೋಟೋ ತೆಗೆಸಿಕೊಂಡು...

ಫಲದಾಯಿನಿ ಕಾತ್ಯಾಯಿನೀ…

ಜಗನ್ಮಾತೆ ಕಾತ್ಯಾಯಿನಿಯು ಅಮೋಘ ಫಲದಾಯಿನಿಯಾಗಿದ್ದಾಳೆ. ಇವಳ ಬಣ್ಣವು ಬಂಗಾರದಂತೆ ಹೊಳೆಯುತ್ತದೆ. ಅವಳಿಗೆ ನಾಲ್ಕು ಭುಜಗಳಿವೆ. ಅಭಯ, ವರ, ಖಡ್ಗ ಹಾಗೂ ಕಮಲ ಪುಷ್ಪಗಳನ್ನು ಹೊಂದಿದ್ದಾಳೆ. ನವರಾತ್ರಿಯ ದುರ್ಗಾಪೂಜೆಯ ಆರನೇ ದಿನ...

Recent

error: Content is protected !!