ಸುದ್ದಿ ಜಾಲ ತಾಣ, ಒಟಿಟಿ ಸೇವೆ ಮೇಲೆ ಸರ್ಕಾರದ ನಿಯಂತ್ರಣ

newsics.com ನವದೆಹಲಿ: ದೇಶದ ಡಿಜಿಟಲ್ ಸುದ್ದಿ ಮಾಧ್ಯಮಗಳ ಮೇಲೆ ಇನ್ನು ಮುಂದೆ ಸರ್ಕಾರ ಹದ್ದಿನ ಕಣ್ಣು ಇಡಲಿದೆ. ಸುದ್ದಿ ಜಾಲ ತಾಣದಲ್ಲಿನ ಮಾಹಿತಿ ಮೇಲೆ ಸರ್ಕಾರ ನಿಗಾ ವಹಿಸಲಿದೆ. ಅದೇ ರೀತಿ ನೆಟ್ ಫ್ಲಿಕ್ಸ್ ಸೇರಿದಂತೆ ಒಟಿಟಿ ಸೇವೆಗಳನ್ನು ಸರ್ಕಾರ ನಿಯಂತ್ರಿಸಲಿದೆ. ಈ ಸಂಬಂಧ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇದಕ್ಕೆ ಸಹಿ ಹಾಕಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ಇದರ ಮೇಲ್ನೋಟ ವಹಿಸಲಿದೆ. ದೇಶದಲ್ಲಿ ವ್ಯಾಪಕವಾಗಿ ಹಬ್ಬುತ್ತಿರುವ ಡಿಜಿಟಲ್ … Continue reading ಸುದ್ದಿ ಜಾಲ ತಾಣ, ಒಟಿಟಿ ಸೇವೆ ಮೇಲೆ ಸರ್ಕಾರದ ನಿಯಂತ್ರಣ