ನವದೆಹಲಿ: ಹಣಕಾಸು ಸಚಿವರಾಗಿ ಎರಡನೇ ಭಾರಿಗೆ ಬಜೆಟ್ ಮಂಡಿಸುತ್ತಿರುವ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣ ವನ್ನು ಅವರು ಪುತ್ರಿ ಪರಕಲ ವಾಂಗ್ಮಯಿ , ಪೋಷಕರು ಹಾಗೂ ಕುಟುಂಬಸ್ಥರು ಶನಿವಾರ ಸಂಸತ್ ಭವನಕ್ಕೆ ಆಗಮಿಸಿದ್ದರು.
ವೀಕ್ಷಕರ ಗ್ಯಾಲರಿಯಲ್ಲಿ ಕುಳಿತ ಸದಸ್ಯರು ಸಂಪೂರ್ಣ ಬಜೆಟ್ ಗೆ ಕಿವಿಯಾದರು.
ತಾಯಿಯ ಬಜೆಟ್ ಮಂಡನೆ ನೋಡಲು ಬಂದ ಪುತ್ರಿ!
Follow Us