ಆರೋಗ್ಯ ಸೇತು ಆಪ್’ನಿಂದ ಖಾಸಗಿತನಕ್ಕೆ ಧಕ್ಕೆಯಿಲ್ಲ- ಸಚಿವ ಜಾವಡೇಕರ್

ನವದೆಹಲಿ: ಆರೋಗ್ಯ ಸೇತು ಆಪ್ ಬಗ್ಗೆ ಆತಂಕಪಡುವ ಅಗತ್ಯವಿಲ್ಲ. ಈ ಆಪ್ ಖಾಸಗಿ ವಿಷಯಗಳನ್ನು ಬಹಿರಂಗಗೊಳಿಸುವುದಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಸ್ಪಷ್ಟಪಡಿಸಿದ್ದಾರೆ.
ಆರೋಗ್ಯ ಸೇತು ಆಪ್ ವಿಶ್ವಾಸಾರ್ಹತೆ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಎಂಐಎಂ ಸಂಸದ ಅಸದುದ್ದೀನ್ ಓವೈಸಿ ಮತ್ತಿತರರು ಅನುಮಾನ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿರುವ ಜಾವಡೇಕರ್, ಕೊರೋನಾ ವೈರಸ್ ಸೋಂಕಿತರ ಜಾಡು ಕಂಡುಹಿಡಿಯಲು ಈ ಆಪ್ ಅನ್ನು ವಿಶ್ವಾದ್ಯಂತ ಬಳಸಲಾಗುತ್ತಿದೆ. ವಾಸ್ತವದಲ್ಲಿ ಈ ಆಪ್ ಮೂಲಕ ಬಳಕೆದಾರರ ಯಾವುದೇ ಖಾಸಗಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿಲ್ಲ. ಬಳಕೆದಾರ ಕೆಮ್ಮು ಅಥವಾ ಶೀತ ಹೊಂದಿದ್ದರೆ ಅಥವಾ ಕೋವಿಡ್-19 ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದ್ದರೆ ಮಾತ್ರ ಕೆಲ ಮಾಹಿತಿಗಳನ್ನು ಸಲ್ಲಿಸಬೇಕಾಗುತ್ತದೆ. ಈ ಆಪ್ ಕಾರ್ಯಾಚರಣೆ ಮುಂದಿನ ಒಂದೆರಡು ವರ್ಷ ಕಾಲ ಮುಂದುವರಿಯಲಿದೆ ಎಂದು ಜಾವಡೇಕರ್ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Read More

ಮಹಾರಾಷ್ಟ್ರ ಮಾಜಿ ಸಿಎಂ ದೇವೇಂದ್ರ ಪಡ್ನವೀಸ್ ಗೆ ಕೊರೋನಾ

ಮಹಾರಾಷ್ಟ್ರ: ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ದೇವೇಂದ್ರ ಫಡ್ನವೀಸ್ ಗೆ ಶನಿವಾರ (ಅ.24) ಕೊರೋನಾ ಪಾಸಿಟಿವ್ ಬಂದಿದೆ. ದೇವೇಂದ್ರ ಫಡ್ನವಿಸ್ ಅವರನ್ನು ಪ್ರತ್ಯೇಕವಾಗಿ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಕಳೆದ ಕೆಲವು...

ಬಳ್ಳಾರಿಯಲ್ಲಿ ಮುಂದುವರಿದ ಡಿವೈಎಸ್ ಪಿ ರಾಜೀನಾಮೆ ಪರ್ವ

ಬಳ್ಳಾರಿ:  ರಾಜ್ಯದ ಬಳ್ಳಾರಿಯಲ್ಲಿ ಡಿವೈಎಸ್ ಪಿ ರಾಜೀನಾಮೆ ಪರ್ವ ಮುಂದುವರಿದಿದೆ.  ಕೂಡ್ಲಗಿ ಡಿವೈಎಸ್ ಪಿ ಅನುಪಮಾ ಶೆಣೈ ಬಳಿಕ ಬಳ್ಳಾರಿ ಡಿವೈಎಸ್ ಪಿ ಕೂಡ ರಾಜೀನಾಮೆ ಸಲ್ಲಿಸಿದ್ದಾರೆ. ಐಜಿಪಿ ನಂಜುಂಡ ಸ್ವಾಮಿ  ಅವರು...

ಬರಾಕ್ ಒಬಾಮಾ ನಿಜವಾಗ್ಲೂ ಖಾಸಗಿ ಕಂಪನಿ ನೌಕರರಾ…?

ಅಮೆರಿಕ: 'ಎರಡು ಬಾರಿ ಅಮೆರಿಕ ದೇಶದ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಒಂದು ಖಾಸಗಿ ನೌಕರಿ ಮಾಡುತ್ತಿದ್ದಾರೆ. ಭಾರತ ದೇಶದಲ್ಲಿ ಒಂದು ಬಾರಿ ಶಾಸಕನಾದರೆ ಸಾಕು. ಐದು ಪೀಳಿಗೆ ಕುಳಿತು ತಿನ್ನುವಷ್ಟು ಸಂಪತ್ತನ್ನು ಗಳಿಸುತ್ತಾರೆ..' -...

Recent

error: Content is protected !!