Tuesday, July 27, 2021

ಪೌರತ್ವ ವಿರೋಧಿ ಹೋರಾಟದಲ್ಲಿ ಭಾಗವಹಿಸಿದರೆ ಕಾನೂನು ಕ್ರಮ ಇಲ್ಲ: ಕೇರಳ ಸರ್ಕಾರ ಸ್ಪಷ್ಟನೆ

Follow Us

ತಿರುವನಂತಪುರ:  ರಾಜ್ಯದಲ್ಲಿ ಪೌರತ್ವ ವಿರೋಧಿ ಹೋರಾಟದಲ್ಲಿ ಶಾಂತಿಯುತವಾಗಿ ಭಾಗವಹಿಸಿದರೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಿಸಿದ್ದಾರೆ. ವಿಧಾನಸಭೆಯಲ್ಲಿ ಅವರು ಸರ್ಕಾರದ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ಆದರೆ ಎಲ್ಲ ಹೋರಾಟಗಳು ಕಾನೂನಿನ ಚೌಕಟ್ಟಿನಲ್ಲಿರಬೇಕು. ಹಿಂಸೆಗೆ ಇದರಲ್ಲಿ ಸ್ಛಾನವಿಲ್ಲ. ಯಾರಾದರೂ ಕಾನೂನು ಕೈಗೆತ್ತಿಕೊಂಡರೆ ಪೊಲೀಸರು ಈ ಸಂದರ್ಭದಲ್ಲಿ ಮೂಕ ಪ್ರೇಕ್ಷಕನ ಪಾತ್ರ ನಿರ್ವಹಿಸುವುದಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟಪಡಿಸಿದ್ದಾರೆ.

ಮತ್ತಷ್ಟು ಸುದ್ದಿಗಳು

Latest News

ರಾಜ್ಯದಲ್ಲಿ ಜು.31ರವರೆಗೂ ವ್ಯಾಪಕ‌ ಮಳೆ ಸಾಧ್ಯತೆ

newsics.com ಬೆಂಗಳೂರು: ರಾಜ್ಯದ ಹಲವೆಡೆ ಜುಲೈ 31ರವರೆಗೂ ವ್ಯಾಪಕ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬಂಗಾಳ ಕೊಲ್ಲಿಯ ಉತ್ತರ ಭಾಗದಲ್ಲಿ ವಾಯುಭಾರ ಕುಸಿತ ಸಾಧ್ಯತೆಗಳಿರುವುದರಿಂದ...

ರಸ್ತೆಮಧ್ಯೆ ಕೋತಿಗಳ ಹಿಂಡಿನ ಕಿತ್ತಾಟ: ಸಂಚಾರ ಸ್ಥಗಿತ

newsics.com ಥೈಲ್ಯಾಂಡ್: ಥೈಲ್ಯಾಂಡ್ ನ ರಸ್ತೆಯೊಂದರಲ್ಲಿ ನೂರಾರು ಕೋತಿಗಳು ಜಗಳವಾಡುತ್ತಿರುವ ಫೋಟೋ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಥೈಲ್ಯಾಂಡ್ ನ ಲಾಪ್ ಬುರಿ ಎಂಬ ನಗರದ ಮಧ್ಯೆ ರಸ್ತೆಯಲ್ಲಿ ಗುಂಪುಕಟ್ಟಿಕೊಂಡು ಕೋತಿಗಳು ಕಿತ್ತಾಟ ನಡೆಸಿವೆ. ಇದರಿಂದ...

ಕಾಡಾನೆ ಹಿಂಡಿನ ಎದುರು ಕೀಟಲೆ: ವ್ಯಕ್ತಿಯನ್ನು ತುಳಿದ ಆನೆ

newsics.com ಅಸ್ಸಾಂ: ರಸ್ತೆದಾಟುತ್ತಿದ್ದ ಕಾಡಾನೆ ಹಿಂಡನ್ನು ಕೆಣಕಿಸಿದ ಪರಿಣಾಮ ಆನೆಯೊಂದು ವ್ಯಕ್ತಿಯೋರ್ವನನ್ನು ತುಳಿದಿದೆ. ಜುಲೈ 25 ರಂದು ಅಸ್ಸಾಂನ ನುಮಲಿಘಡದ ಮೊರೊಂಗಿ ಟೀ ಎಸ್ಟೇಟ್ ಬಳಿ ಎನ್ಎಚ್ 39ರಲ್ಲಿ ಈ ಘಟನೆ ನಡೆದಿದೆ. ಪ್ಯಾಸ್ಕಲ್ ಮುಂಡಾ...
- Advertisement -
error: Content is protected !!