ಕೊರೋನಾ ಎದುರಿಸಲು ಬೊಜ್ಜು, ತೂಕ ಇಳಿಸಬೇಕು- ವೈದ್ಯರ ಸಲಹೆ

ಲಂಡನ್: ರೋಗನಿರೋಧಕ ಶಕ್ತಿಯನ್ನು ಹೊಂದಲು ಭಾರತೀಯರು ಅತಿ ಹೆಚ್ಚು ಸಂಸ್ಕರಿತ ಆಹಾರವನ್ನು ತೊರೆಯಬೇಕು ಎಂದು ಬ್ರಿಟನ್‌ನಲ್ಲಿರುವ ಭಾರತ ಮೂಲದ ಹೃದಯ ತಜ್ಞ ಡಾ. ಅಸೀಮ್ ಮಲ್ಹೋತ್ರಾ ಎಚ್ಚರಿಸಿದ್ದಾರೆ.
ಕೊರೋನಾ ಸೋಂಕು ಹೆಚ್ಚಲು ಕಳಪೆ ಆಹಾರವೂ ಕಾರಣವಾಗಿದೆ. ಬೊಜ್ಜು ಮತ್ತು ಅಧಿಕ ದೇಹ ತೂಕವು ಅತ್ಯಂತ ಮಾರಕವಾಗಿದೆ. ಕೊರೋನಾ ಸಾವುಗಳಿಗೆ ಇದೇ ಪ್ರಮುಖ ಕಾರಣವಾಗಿದೆ ಎಂದು ಬ್ರಿಟನ್‌ನ ನ್ಯಾಷನಲ್ ಹೆಲ್ತ್ ಸರ್ವಿಸ್ (ಎನ್‌ಎಚ್‌ಎಸ್)ನ ಮುಂಚೂಣಿ ವೈದ್ಯರಲ್ಲಿ ಒಬ್ಬರಾಗಿರುವ ಡಾ. ಮಲ್ಹೋತ್ರಾ ಹೇಳಿದರು.
ಜೀವನಶೈಲಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಮುಖ್ಯವಾಗಿ, ಟೈಪ್ 2 ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಹೃದಯದ ಕಾಯಿಲೆ ಕೊರೋನ ವೈರಸ್‌ನಿಂದಾಗಿ ಸಂಭವಿಸುವ ಸಾವುಗಳ ಹಿಂದಿನ ಪ್ರಮುಖ ಕಾರಣಗಳಾಗಿವೆ. ಈ ಕಾಯಿಲೆಗಳಿಗೆಲ್ಲ ದೇಹದಲ್ಲಿ ಅಧಿಕ ಪ್ರಮಾಣದಲ್ಲಿ ಶೇಖರಗೊಳ್ಳುವ ಬೊಜ್ಜೇ ಕಾರಣ ಎಂದು ಮಲ್ಹೋತ್ರಾ ಹೇಳಿದ್ದಾರೆ.

LEAVE A REPLY

Please enter your comment!
Please enter your name here

Read More

ತಮಿಳುನಾಡು ಕೃಷಿ ಸಚಿವ ದೊರೈ ಆರೋಗ್ಯ ಸ್ಥಿತಿ ಗಂಭೀರ

Newsics.com ಚೆನ್ನೈ:  ಕೊರೋನಾ ಸೋಂಕಿಗೆ ತುತ್ತಾಗಿರುವ ತಮಿಳುನಾಡು ಕೃಷಿ ಸಚಿವ ದೊರೈ ಕನ್ನು ಅವರ ಆರೋಗ್ಯ ಸ್ಥಿತಿ ಅತ್ಯಂತ ಗಂಭೀರವಾಗಿದೆ. ಚೆನ್ನೈನ  ಕಾವೇರಿ ಆಸ್ಪತ್ರೆಗೆ ಅವರನ್ನು ದಾಖಲಿಸಲಾಗಿದೆ. ಜೀವ ರಕ್ಷಕ ಸಾಧನಗಳ ನೆರವಿನಿಂದ ಅವರು...

ಪ್ರೇಯಸಿ ಅಗಲಿಕೆಯ ನೋವು: ಸಮಾಧಿ ಬಳಿ ಪ್ರಿಯಕರ ಆತ್ಮಹತ್ಯೆ

Newsisc.com ಹೈದರಾಬಾದ್:  ಪ್ರೀತಿಸಿದ ಯುವತಿಯ  ಅಗಲಿಕೆಯ ನೋವು ತಾಳಲಾರದೆ ಪ್ರಿಯಕರ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾನೆ. ತೆಲಂಗಾಣದ ಜಯಶಂಕರ್ ಭೂಪಾಲ ಪಳ್ಳಿ ಜಿಲ್ಲೆಯಲ್ಲಿ ಈ ಘಟನೆ ಸಂಭವಿಸಿದೆ. ಜಿಲ್ಲೆಯ ಮಹದೇವ್ ಪುರ ಮಂಡಲದ ಕುದುರು ಪಳ್ಳಿಯಲ್ಲಿ...

ಒಂದೇ ದಿನ 45, 149 ಮಂದಿಗೆ ಕೊರೋನಾ ಸೋಂಕು, 480 ಬಲಿ

Newsics.com ನವದೆಹಲಿ: ದೇಶದಲ್ಲಿ  ಕೊರೋನಾದ ಅಬ್ಬರ ಮುಂದುವರಿದಿದೆ. ಕಳೆದ 24 ಗಂಟೆಯಲ್ಲಿ  45, 149 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಕೊರೋನಾ ಸೋಂಕಿತರ ಸಂಖ್ಯೆ ಇದೀಗ    79,09,960ಕ್ಕೆತಲುಪಿದೆ. ಕೊರೋನಾ ಸೋಂಕಿತರಾಗಿದ್ದ  71, 37, 229 ಮಂದಿ...

Recent

error: Content is protected !!