Thursday, January 21, 2021

ಗಣಿತ, ಸಮಾಜ ಎಲ್ಲ ವಿಷಯಕ್ಕೆ ಒಂದೇ ಪುಸ್ತಕ: ಮಕ್ಕಳ ಹೊರೆ ಇಳಿಸಲು ಚಿಂತನೆ

ಮುಂಬೈ:  ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸುವ ಸಂಬಂಧ ಮಹಾರಾಷ್ಟ್ರ ಪುಸಕ್ತ ಪ್ರಕಾಶನದ ಹೊಣೆ ಹೊತ್ತಿರುವ  ಬಾಲಭಾರತಿ ಹೊಸ ಪ್ರಸ್ತಾಪ ಮುಂದಿಟ್ಟಿದೆ. ಸೆಮಿಸ್ಟರ್ ಮಾದರಿಯಲ್ಲಿ ಸಿಲೆಬಸ್ ವಿಭಜನೆ ಮಾಡುವುದು. ಹೀಗೆ ಒಂದು ಸೆಮಿಸ್ಟರ್ ನಲ್ಲಿ ಬರುವ ಎಲ್ಲ ವಿಷಯಗಳನ್ನು ಸಂಕ್ಷಿಪ್ತವಾಗಿ ಒಂದೇ ಪುಸಕ್ತದಲ್ಲಿ ಪ್ರಕಟಿಸಿವುದು. ಈ ಅವಧಿಯಲ್ಲಿ ಮಕ್ಕಳು ಈ ಒಂದು ಪಠ್ಯ ಪುಸ್ತಕವನ್ನು ಶಾಲೆಗೆ ತಂದರೆ ಸಾಕು. ಇದು ಮುಗಿದ ಬಳಿಕ ಮುಂದಿನ ಪುಸ್ತಕ. ಪ್ರಾಯೋಗಿಕವಾಗಿ  ಮಹಾರಾಷ್ಟ್ರದ 59 ಬ್ಲಾಕ್ ಗಳಲ್ಲಿ ಇರುವ ಮರಾಠಿ ಮಾಧ್ಯಮ ಶಾಲೆಗಳಲ್ಲಿ ಇದನ್ನು ಜಾರಿಗೆ ತರಲು ನಿರ್ಧರಿಸಲಾಗಿದೆ.

ಮತ್ತಷ್ಟು ಸುದ್ದಿಗಳು

Latest News

ಅಮ್ಮನ ಹೆಲ್ಮೆಟ್ ಕಾಳಜಿ, ಅಪ್ಪನ ನಿರ್ಲಕ್ಷ್ಯ ಆರೋಪ

Newsics.com ರಾಂಚಿ: ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯೊಬ್ಬರು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಒಂದು ಅತ್ಯುತ್ತಮ ಚಿತ್ರವನ್ನು ಸಾಮಾಜಿಕ ಜಾಲ ತಾಣದ ಮೂಲಕ ಶೇರ್ ಮಾಡಿದ್ದಾರೆ. ಪ್ರಸಕ್ತ ಜಾರ್ಖಂಡ್ ನ...

ರೈಲು ಸಿಗ್ನಲ್ ಹಾಳು ಮಾಡಿ ದರೋಡೆ ಮಾಡುತ್ತಿದ್ದ ಆರೋಪಿ ಸೆರೆ

Newsics.com ಬೆಂಗಳೂರು: ರೈಲ್ವೇ ಸುರಕ್ಷಾ ದಳದ ಪೊಲೀಸರು ಖತರ್ ನಾಕ್ ದರೋಡೆಕೋರನೊಬ್ಬನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿ ರಾತ್ರಿ ಸಂಚರಿಸುತ್ತಿದ್ದ ರೈಲುಗಳಲ್ಲಿ ದರೋಡೆ ಮಾಡುವುದರಲ್ಲಿ ಕುಖ್ಯಾತಿ ಪಡೆದಿದ್ದ. 25 ವರ್ಷ ಪ್ರಾಯದ ಆರೋಪಿಯನ್ನು ಜನವರಿ 18ರಂದು ಬಂಧಿಸಲಾಗಿದೆ....

ಅಮಿತಾಭ್ ಬಚ್ಚನ್ ಮನವಿಗೆ ಸ್ಪಂದನೆ: ಪೊಲೀಸ್ ದಂಪತಿ ವರ್ಗಾವಣೆ

Newsics.com ಭೋಪಾಲ್:  ಕೌನ್ ಬನೇಗಾ ಕರೋಡ್ ಪತಿಯಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ ಮಾಡಿದ ಮನವಿಗೆ ಮಧ್ಯಪ್ರದೇಶ ಸರ್ಕಾರ ಸ್ಪಂದಿಸಿದೆ. ಎರಡು ಪ್ರತ್ಯೇಕ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತಿ ಮತ್ತು ಪತ್ನಿಗೆ ಒಂದೇ ಸ್ಥಳದಲ್ಲಿ...
- Advertisement -
error: Content is protected !!