ನವದೆಹಲಿ: ಒಮಾನ್ ನ ದೊರೆ ಸುಲ್ತಾನ್ ಖಬೂಸ್ ಬಿನ್ ಸೈದ್ ಅವರ ನಿಧನದ ಗೌರವಾರ್ಥ ಕೇಂದ್ರ ಸರಕಾರ ಸೋಮವಾರ ಒಂದು ದಿನದ ಶೋಕಾಚರಣೆ ಘೋಷಿಸಿದೆ.
ಒಮಾನ್ ನ ದೊರೆ ಜನವರಿ 10ರಂದು ತಮ್ಮ 79ನೇ ವಯಸ್ಸಿನಲ್ಲಿ ನಿಧನ ಹೊಂದಿದ್ದರು.
ಅವರ ಗೌರವಾರ್ಥವಾಗಿ ಜ. 13ರಂದು ದೇಶಾದ್ಯಂತ ಒಂದು ದಿನದ ಶೋಕಾಚರಣೆ ಮಾಡಲಾಗುವುದು ಭಾರತದಾದ್ಯಂತ ರಾಷ್ಟ್ರಧ್ವಜ ಅರ್ಧಮಟ್ಟಕ್ಕೆ ಹಾರಿಸಲಾಗುವುದು ಆ ದಿನ ಯಾವುದೇ ಅಧಿಕೃತ ಮನರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ ಎಂದು ಗೃಹ ಸಚಿವಾಲಯ ತಿಳಿಸಿದೆ.
ಮತ್ತಷ್ಟು ಸುದ್ದಿಗಳು
ಪಿಪಿಇ ಕಿಟ್ ಧರಿಸಿ ಚಿನ್ನದ ಅಂಗಡಿಯಲ್ಲಿ ಕಳ್ಳತನ
Newsics.com
ನವದೆಹಲಿ: ಮಾರಕ ಕೊರೋನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆಯಾಗಿ ಧರಿಸುವ ಪಿಪಿಇ ಕಿಟ್ ಹಾಕಿದ ಕಳ್ಳನೊಬ್ಬ ಚಿನ್ನಾಭರಣ ಅಂಗಡಿಯಲ್ಲಿ ದರೋಡೆ ಮಾಡಿದ್ದಾನೆ.
ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ನವದೆಹಲಿಯಲ್ಲಿರುವ ಕಲ್ ಕಾಜಿ ಪ್ರದೇಶದಲ್ಲಿ ಈ ಘಟನೆ...
ಸಿಗರೇಟ್ ವಿಚಾರಕ್ಕೆ ಮಗನಿಗೇ ಬೆಂಕಿ ಹಚ್ಚಿದ್ದ ತಂದೆ; ಬಾಲಕ ಬದುಕಲೇ ಇಲ್ಲ…
newsics.com ಹೈದರಾಬಾದ್: ಅಂಗಡಿಯಿಂದ ಸಿಗರೇಟ್ ತರುವುದು ವಿಳಂಬವಾಯಿತೆಂದು ಸಿಟ್ಟಿಗೆದ್ದ ತಂದೆಯೇ ಮಗನ ಮೇಲೆ ಟರ್ಪೆಂಟ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದನು. ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಾಲಕಿ ನಿನ್ನೆ ರಾತ್ರಿ...
ಅಮ್ಮನ ಹೆಲ್ಮೆಟ್ ಕಾಳಜಿ, ಅಪ್ಪನ ನಿರ್ಲಕ್ಷ್ಯ ಆರೋಪ
Newsics.com
ರಾಂಚಿ: ಕರ್ನಾಟಕ ಮೂಲದ ಐಎಎಸ್ ಅಧಿಕಾರಿಯೊಬ್ಬರು ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ಒಂದು ಅತ್ಯುತ್ತಮ ಚಿತ್ರವನ್ನು ಸಾಮಾಜಿಕ ಜಾಲ ತಾಣದ ಮೂಲಕ ಶೇರ್ ಮಾಡಿದ್ದಾರೆ.
ಪ್ರಸಕ್ತ ಜಾರ್ಖಂಡ್ ನ ದುಮ್ಕಾ ಜಿಲ್ಲಾಧಿಕಾರಿಯಾಗಿರುವ ರಾಜೇಶ್ವರಿ ಬಿ ಅವರು...
ಅಮಿತಾಭ್ ಬಚ್ಚನ್ ಮನವಿಗೆ ಸ್ಪಂದನೆ: ಪೊಲೀಸ್ ದಂಪತಿ ವರ್ಗಾವಣೆ
Newsics.com
ಭೋಪಾಲ್: ಕೌನ್ ಬನೇಗಾ ಕರೋಡ್ ಪತಿಯಲ್ಲಿ ಹಿರಿಯ ನಟ ಅಮಿತಾಭ್ ಬಚ್ಚನ್ ಮಾಡಿದ ಮನವಿಗೆ ಮಧ್ಯಪ್ರದೇಶ ಸರ್ಕಾರ ಸ್ಪಂದಿಸಿದೆ. ಎರಡು ಪ್ರತ್ಯೇಕ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪತಿ ಮತ್ತು ಪತ್ನಿಗೆ ಒಂದೇ ಸ್ಥಳದಲ್ಲಿ...
ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ ಜಾಮೀನು
Newsics.com
ನವದೆಹಲಿ: ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತರಾಗಿರುವ ನಟಿ ರಾಗಿಣಿ ದ್ವಿವೇದಿಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಕಳೆದ 140 ದಿನಗಳಿಂದ ರಾಗಿಣಿ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಎರಡು ಬಾರಿ ವಿಚಾರಣೆ...
ಭಾರತಕ್ಕೆ ಮರಳಿದ ಕ್ರಿಕೆಟ್ ಆಟಗಾರರು,ಸಂತಸ ಹಂಚಿಕೊಂಡ ಪಂತ್
Newsics.com
ನವದೆಹಲಿ: ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಟೆಸ್ಟ್ ಪಂದ್ಯದಲ್ಲಿ ಜಯಗಳಿಸಿ ತಿವಿಕ್ರಮ ಮೆರೆದ ಭಾರತದ ಕ್ರಿಕೆಟ್ ಆಟಗಾರರಲ್ಲಿ ಹೆಚ್ಚಿನವರು ಸ್ವದೇಶಕ್ಕೆ ಹಿಂತಿರುಗಿದ್ದಾರೆ.
ರೋಹಿತ್ ಶರ್ಮಾ, ಅಜಿಂಕ್ಯಾ ರೆಹಾನೆ ಮತ್ತು ಕೋಚ್ ರವಿಶಾಸ್ತ್ರಿ ಮುಂಬೈಗೆ ಆಗಮಿಸಿದ್ದಾರೆ. ರಿಷಬ್...
ಒಂದೇ ದಿನ 15,223 ಜನರಿಗೆ ಕೊರೋನಾ ಸೋಂಕು 151 ಮಂದಿ ಸಾವು
Newsics.com
ನವದೆಹಲಿ: ದೇಶದಲ್ಲಿ ಕೊರೋನಾದ ಅಬ್ಬರ ಮುಂದುವರಿದಿದೆ.ಕಳೆದ 24 ಗಂಟೆಯಲ್ಲಿ 15, 223 ಮಂದಿಯಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಇದರೊಂದಿಗೆ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ1,06.10,883 ಕ್ಕೆ ತಲುಪಿದೆ. ಕಳೆದ 24 ಗಂಟೆಯಲ್ಲಿ ಕೊರೋನಾ...
ಮುಂಬೈನ ಹಲವೆಡೆ ಎನ್ ಸಿ ಬಿ ದಾಳಿ: ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಸೆರೆ
Newsics.com
ಮುಂಬೈ: ಮಾದಕ ದ್ರವ್ಯ ನಿಯಂತ್ರಣ ದಳ ಬ್ಯೂರೋದ ಅಧಿಕಾರಿಗಳು ಮುಂಬೈ ಮಹಾನಗರದ ಹಲವೆಡೆ ದಾಳಿ ನಡೆಸಿದ್ದಾರೆ. ಅಪಾರ ಪ್ರಮಾಣದ ಮಾದಕ ದ್ರವ್ಯ ವಶಪಡಿಸಿಕೊಂಡಿದ್ದಾರೆ.
ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ ಟಿಂಕೋ ಪಥಾನ್ ನನ್ನು...
Latest News
ಪಿಪಿಇ ಕಿಟ್ ಧರಿಸಿ ಚಿನ್ನದ ಅಂಗಡಿಯಲ್ಲಿ ಕಳ್ಳತನ
Newsics.com
ನವದೆಹಲಿ: ಮಾರಕ ಕೊರೋನಾ ಸೋಂಕು ತಗುಲದಂತೆ ಮುನ್ನೆಚ್ಚರಿಕೆಯಾಗಿ ಧರಿಸುವ ಪಿಪಿಇ ಕಿಟ್ ಹಾಕಿದ ಕಳ್ಳನೊಬ್ಬ ಚಿನ್ನಾಭರಣ ಅಂಗಡಿಯಲ್ಲಿ ದರೋಡೆ ಮಾಡಿದ್ದಾನೆ.
ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದೆ. ನವದೆಹಲಿಯಲ್ಲಿರುವ...
Home
ಸಿಗರೇಟ್ ವಿಚಾರಕ್ಕೆ ಮಗನಿಗೇ ಬೆಂಕಿ ಹಚ್ಚಿದ್ದ ತಂದೆ; ಬಾಲಕ ಬದುಕಲೇ ಇಲ್ಲ…
NEWSICS -
newsics.com ಹೈದರಾಬಾದ್: ಅಂಗಡಿಯಿಂದ ಸಿಗರೇಟ್ ತರುವುದು ವಿಳಂಬವಾಯಿತೆಂದು ಸಿಟ್ಟಿಗೆದ್ದ ತಂದೆಯೇ ಮಗನ ಮೇಲೆ ಟರ್ಪೆಂಟ್ ಆಯಿಲ್ ಸುರಿದು ಬೆಂಕಿ ಹಚ್ಚಿದ್ದನು. ಆಸ್ಪತ್ರೆಯಲ್ಲಿ ಸಾವು-ಬದುಕಿನ ಮಧ್ಯೆ ಹೋರಾಡುತ್ತಿದ್ದ ಬಾಲಕಿ ನಿನ್ನೆ ರಾತ್ರಿ...
Home
ಬೆಳಗಾವಿಯಲ್ಲಿ ಶಿವಸೇನಾ ಕಾರ್ಯಕರ್ತರಿಂದ ಪುಂಡಾಟ
Newsics -
Newsics.com
ಬೆಳಗಾವಿ: ಶಿವಸೇನಾ ಕಾರ್ಯಕರ್ತರು ರಾಜ್ಯದ ಬೆಳಗಾವಿಗೆ ಅಕ್ರಮವಾಗಿ ಪ್ರವೇಶಿಸಲು ಯತ್ನಿಸಿದ್ದಾರೆ. ಬೆಳಗಾವಿ ಗಡಿ ಭಾಗದಲ್ಲಿ ಅವರನ್ನು ತಡೆದು ನಿಲ್ಲಿಸಿದಾಗ ಪೊಲೀಸರ ಜತೆ ವಾಗ್ವಾದಕ್ಕೆ ಇಳಿದಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಕಚೇರಿ ಎದುರು ಕನ್ನಡ ಧ್ವಜ...