ಭಾಗಲ್ಪುರದಲ್ಲಿ ದೋಣಿ ಮುಳುಗಡೆ: ನೂರು ಮಂದಿ ನಾಪತ್ತೆ

Newsics.com ಪಾಟ್ನ: ಬಿಹಾರದಲ್ಲಿ ಮತ್ತೊಂದು ಭಾರಿ ನೌಕಾ ದುರಂತ ಸಂಭವಿಸಿದೆ. ಭಾಗಲ್ಪುರ ಸಮೀರದ ನೌಗಾಚಿಯಾ ಎಂಬಲ್ಲಿ ಬೃಹತ್ ದೋಣಿಯೊಂದು ನೀರಿನಲ್ಲಿ ಮುಳುಗಿದೆ. ದೋಣಿಯಲ್ಲಿ ನೂರಾರು ಮಂದಿ ಪ್ರಯಾಣಿಸುತ್ತಿದ್ದರು. ಇವರಲ್ಲಿ ಹಲವಾರು ಮಂದಿ ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಮುಂದುವರಿದಿದೆ. ಬಿಜೆಪಿ ಕಾರ್ಯಕರ್ತರ ವಿರುದ್ದ ಜಲ ಫಿರಂಗಿ ಬಳಕೆ