Wednesday, November 30, 2022

ವಿಮಾನ ನಿಲ್ದಾಣಕ್ಕೆ ಬಂದಿಳಿದ ವಿಶ್ವದ ಅತಿ ದೊಡ್ಡ ತಿಮಿಂಗಲ ವಿಮಾನ

Follow Us

ಮುಂಬೈ:  ತಿಮಿಂಗಲ ಆಕೃತಿಯ ಏರ್‌ಬಸ್‌ ಬೆಲುಗಾ ಸರಕು ಸಾಗಣೆ ವಿಮಾನ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಂದು ಬಂದಿದೆ.

A300 -600ST ಸೂಪರ್ ಟ್ರಾನ್ಸ್ ಪೋರ್ಟರ್ ಎಂದು ಕರೆಯಲ್ಪಡುವ ಏರ್‌ಬಸ್ ಬೆಲುಗಾ ದೈತ್ಯ ಗಾತ್ರದ ಸರಕು ಸಾಗಣೆ ವಿಮಾನವನ್ನು 1990 ರ ದಶಕದಿಂದ ಕೈಗಾರಿಕಾ ಏರ್‌ಲಿಫ್ಟ್ಗಾಗಿ ಬಳಸಲಾಗುತ್ತದೆ. ಈ ವಿಮಾನದ ಆಕೃತಿ ಪುಯಾಣಿಕರನ್ನು ಅಚ್ಚರಿಗೆ ದೂಡಿತು.

ವಿಮಾನದ ವಿಶೇಷತೆ: ಎರ್‌ಬಸ್‌ ಬೆಲುಗಾ ವಿಮಾನದ ಮುಂಭಾಗ ತಿಮಿಂಗಿಲದ(ವೇಲ್ಸ್) ಮೂಗಿನ ಆಕಾರ ಹೊಂದಿದೆ. ಇದು ವಿಶ್ವದ ಅತಿದೊಡ್ಡ ಸರಕು ವಿಮಾನಗಳಲ್ಲಿಯೂ ಒಂದಾಗಿದೆ.

ಬಾಹ್ಯಾಕಾಶ, ಇಂಧನ, ಮಿಲಿಟರಿ, ಏರೋನಾಟಿಕ್ಸ್ ಒಳಗೊಂಡಂತೆ ವಿವಿಧ ವಲಯಗಳ ಸರಕು ಸಾಗಣೆ ಸೇವೆ ನೀಡುತ್ತದೆ. ಇದರ ಗಾತ್ರ 56 ಮೀಟರ್ ಉದ್ದ ಮತ್ತು 45 ಮೀಟರ್ ಅಗಲವಿದೆ.

 

 

ಮತ್ತಷ್ಟು ಸುದ್ದಿಗಳು

vertical

Latest News

ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನಿಷೇಧ

newsics.com ನವದೆಹಲಿ:  ವಿಮಾನ ನಿಲ್ದಾಣಗಳ ಸುತ್ತಮುತ್ತ 5ಜಿ ನೆಟ್‌ವರ್ಕ್ ಒದಗಿಸಬಾರದು (ಸಿ–ಬ್ಯಾಂಡ್) ಎಂದು ಟೆಲಿಕಾಂ ಇಲಾಖೆ ಆದೇಶ ಮಾಡಿದೆ. ವಿಮಾನ ನಿಲ್ದಾಣದ ಸುತ್ತಮುತ್ತ 2.1 ಕಿಲೋಮೀಟರ್ ವ್ಯಾಪ್ತಿಯಲ್ಲಿ  5ಜಿ...

ಹಾಕಿ ಟೆಸ್ಟ್‌- 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದ ಭಾರತ

newsics.com ಸಿಡ್ನಿ: ಹಾಕಿ ಟೆಸ್ಟ್‌ ನಲ್ಲಿ ಭಾರತ 13 ವರ್ಷದ ಬಳಿಕ ಆಸ್ಟ್ರೇಲಿಯಾ ವಿರುದ್ಧ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 4 3 ಗೋಲ್ ಗಳ...

ಕುಕ್ಕರ್ ಬಾಂಬರ್‌ ಶಾರೀಕ್ ಖಾತೆಗೆ ಹಣ ವರ್ಗಾವಣೆ

newsics.com ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ಆರೋಪಿ ಶಾರೀಕ್‌ಗೆ ಡಾಲರ್‌ಗಳ ಮೂಲಕ ಆತನ ಖಾತೆಗೆ ವರ್ಗಾವಣೆಯಾಗುತ್ತಿದ್ದು ಎನ್ನುವ ಸ್ಪೋಟಕ ಮಾಹಿತಿ ಹೊರ ಬಿದ್ದಿದೆ. ಶಾರೀಕ್‌ ಡಾರ್ಕ್ ವೆಬ್ ಮೂಲಕ ಖಾತೆ ತೆರೆದಿದ್ದು, ಡಾಲರ್‌ಗಳ ಮೂಲಕ...
- Advertisement -
error: Content is protected !!