ಫಿರೋಜ್ ಪುರ: ಭಾರತ- ಪಾಕಿಸ್ತಾನ ಗಡಿಭಾಗವಾದ ಪಂಜಾಬ್ ನ ಫೀರೋಜ್ ಪುರದಲ್ಲಿ ಪಾಕಿಸ್ತಾನಕ್ಕೆ ಸೇರಿದ ಡ್ರೋನ್ ವೊಂದು ಹಾರಾಡಿದೆ.
ನಾಲ್ಕರಿಂದ ಐದು ನಿಮಿಷದವರೆಗೆ ಡ್ರೋನ್ ಹಾರಾಡಿದ್ದು, ಬಿಎಸ್ ಎಫ್ ಯೋಧರು ಅದನ್ನು ಹೊಡೆದುರುಳಿಸಲು ಪ್ರಯತ್ನಿಸಿದ್ದು, ಸಾಧ್ಯವಾಗಿಲ್ಲ.
ಸೋಮವಾರ ರಾತ್ರಿ 9 ರ ಸುಮಾರಿಗೆ ಈ ಡ್ರೊನ್ ಭಾರತೀಯ ಏರ್ ಸ್ಪೇಸ್ ನ ತೆಂಡಿವಾಲಾ ಗ್ರಾಮದಲ್ಲಿ ಹಾರಾಡಿದೆ ಎಂದು ತಿಳಿದುಬಂದಿದೆ.
ಫಿರೋಜ್ ಪುರದಲ್ಲಿ ಹಾರಾಡಿದ ಪಾಕ್ ಡ್ರೋನ್
Follow Us