newsics.com
ಭೋಪಾಲ್: ಮಧ್ಯಪ್ರದೇಶದಲ್ಲಿ ಎಂಜಿನಿಯರ್ ರೊಬ್ಬರು ವಿಚಿತ್ರ ಬೇಡಿಕೆ ಮುಂದಿಟ್ಟಿದ್ದಾರೆ. ನನಗೆ ನನ್ನ ಪೂರ್ವ ಜನ್ಮದ ನೆನಪು ಮರುಕಳಿಸಿದೆ. ಈ ಕುರಿತು ಅಧ್ಯಯನ ಮಾಡಬೇಕಿದೆ. ಭಗವದ್ಲೀತೆ ಮಾರ್ಗದಲ್ಲಿ ನಡೆಯಬೇಕಿದೆ.
ನನ್ನ ಮನವಿ ಪರಿಶೀಲಿಸಿ ನನಗೆ ರಜೆ ಮಂಜೂರು ಮಾಡಿ ಎಂದು ಸಬ್ ಎಂಜಿನಿಯರ್ ರಾಜ್ ಕುಮಾರ್ ಯಾದವ್ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ.
ಸಂಸತ್ ಸದಸ್ಯ ಅಸಾದುದ್ದೀನ್ ಓವೈಸಿ ಪೂರ್ವ ಜನ್ಮದಲ್ಲಿ ಬಾಲ್ಯ ಕಾಲದ ಸ್ನೇಹಿತ ನಕುಲನಾಗಿದ್ದ. ಮೋಹನ್ ಭಾಗವತ್ ಶಕುನಿ ಮಾಮನಾಗಿದ್ದ ಎಂದು ರಾಜ್ ಕುಮಾರ್ ಯಾದವ್ ಹೇಳಿದ್ದಾರೆ.
ರಜೆ ಅರ್ಜಿ ನೋಡಿ ಹಿರಿಯ ಅಧಿಕಾರಿಗಳು ಸುಸ್ತಾಗಿದ್ದಾರೆ.
ಒಂದೇ ದಿನ 18,132 ಜನರಿಗೆ ಕೊರೋನಾ ಸೋಂಕು 21,563 ಮಂದಿ ಗುಣಮುಖ, 193 ಜನರ ಸಾವು