newsics.com
ಮುಂಬೈ: ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳ ಮುಂದುವರಿದಿದೆ. ಪೆಟ್ರೋಲ್ ಮತ್ತು ಡೀಸೆಲ್ ದರ ಲೀಟರ್ ಗೆ 35 ಪೈಸೆ ಹೆಚ್ಚಳವಾಗಿದೆ.
ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್ ಗೆ 105.84 ರೂಪಾಯಿಗೆ ತಲುಪಿದೆ. ಲೀಟರ್ ಡೀಸೆಲ್ ದರ ದೆಹಲಿಯಲ್ಲಿ 94.57 ರೂಪಾಯಿಗೆ ತಲುಪಿದೆ.
ಮುಂಬೈ ಮಹಾನಗರದಲ್ಲಿ ಲೀಟರ್ ಪೆಟ್ರೋಲ್ ದರ 111.77 ರೂಪಾಯಿ ಆಗಿದೆ. ಡೀಸೆಲ್ ದರ ಲೀಟರ್ ಗೆ 102. 52 ರೂಪಾಯಿ ಆಗಿದೆ. ಮುಂಬೈ ನಗರದಲ್ಲಿ ಡೀಸೆಲ್ ದರ ಲೀಟರ್ ಗೆ 37 ಪೈಸೆ ಹೆಚ್ಚಾಗಿದೆ
ದೇಶದ ಮಹಾ ನಗರಗಳ ಪೈಕಿ ಮುಂಬೈಯಲ್ಲಿ ತೈಲ ದರ ಅತ್ಯಧಿಕವಾಗಿದೆ
ಒಂದೇ ದಿನ 14,146 ಜನರಿಗೆ ಕೊರೋನಾ ಸೋಂಕು 19,788 ಮಂದಿ ಗುಣಮುಖ, 144 ಜನರ ಸಾವು