Wednesday, November 25, 2020

ಪೌರತ್ವ ಕಾನೂನು ತಿದ್ದುಪಡಿಯಿಂದ ಯಾರಿಗೂ ಹಾನಿ ಇಲ್ಲ: ಪ್ರಧಾನಿ ಪುನರುಚ್ಚಾರ

ಕೋಲ್ಕತ್ತಾ: ಪೌರತ್ವ ಕಾನೂನು ತಿದ್ದುಪಡಿಯನ್ನು  ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಕೋಲ್ಕತ್ತಾದ ಬೇಲೂರಿನಲ್ಲಿರುವ ರಾಮಕೃಷ್ಣ ಆಶ್ರಮದಲ್ಲಿ  ಅವರು ಮಾತನಾಡುತ್ತಿದ್ದರು. ಪೌರತ್ವ ತಿದ್ದುಪಡಿಯಿಂದ ಯಾರ ಪೌರತ್ವವನ್ನು ಕಸಿದುಕೊಳ್ಳುತ್ತಿಲ್ಲ. ಬದಲಾಗಿ ಪೌರತ್ವವನ್ನು ನೀಡಲಾಗುತ್ತಿದೆ. ಈ ಸಂಬಂಧ ಯಾವುದೇ ಅಪಪ್ರಚಾರಕ್ಕೆ ಕಿವಿಗೊಡದಂತೆ ಅವರು ಮನವಿ ಮಾಡಿಕೊಂಡಿದ್ದಾರೆ. ಮಹಾತ್ಮ ಗಾಂಧಿಜಿ ಸೇರಿದಂತೆ ಹಲವು ನಾಯಕರು ಧಾರ್ಮಿಕ ಕಾರಣಗಳಿಂದಾಗಿ ಕಿರುಕುಳ ಅನುಭವಿಸಿದವರಿಗೆ ಪೌರತ್ವ ನೀಡಬೇಕೆಂಬ ನಿಲುವನ್ನು ಪ್ರತಿಪಾದಿಸಿದ್ದರು ಎಂದು ಪ್ರಧಾನಿ ಇದೇ ಸಂದರ್ಭದಲ್ಲಿ ಹೇಳಿದರು.

ಮತ್ತಷ್ಟು ಸುದ್ದಿಗಳು

Latest News

ಫುಟ್ಬಾಲ್ ಜೀವಂತ ದಂತಕತೆ ಮರಡೋನಾ ಇನ್ನಿಲ್ಲ

newsics.comಅರ್ಜೆಂಟೀನಾ: ಫುಟ್ಬಾಲ್ ಜೀವಂತ ದಂತಕತೆ ವಿಶ್ವ ಪ್ರಸಿದ್ಧ ಆಟಗಾರ ಡೀಗೊ ಮರಡೋನಾ (60) ಹೃದಯ ಸ್ತಂಭನದಿಂದ ಇಲ್ಲಿನ ಟೈಗ್ರೆಯ ಮನೆಯಲ್ಲಿ ಇಂದು (ನ.25)...

ರಾಜ್ಯದಲ್ಲಿ 1630 ಮಂದಿಗೆ ಕೊರೋನಾ, 19 ಬಲಿ

newsics.com ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 1630 ಹೊಸ ಕೊರೋನಾ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.ಈ ಮೂಲಕ ಒಟ್ಟೂ ಸೋಂಕಿತರ...

ಕೆರೆಯಲ್ಲಿ ಮುಳುಗಿ ಐವರು ಯುವಕರ ಜಲಸಮಾಧಿ

Newsics.com ಚಿಕ್ಕಮಗಳೂರು: ಮಂಗಳೂರು ಸಮೀಪದ ಮೂಡಬಿದ್ರೆಯಲ್ಲಿನ ದುರಂತ ಮಾಸುವ ಮುನ್ನವೇ ಅದೇ ರೀತಿಯ ದುರಂತ ಘಟನೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಸಂಭವಿಸಿದೆ. ಕೆರೆಯಲ್ಲಿ ಈಜಲು ಹೋದ ಐವರು ಯುವಕರು ಜಲ ಸಮಾಧಿಯಾಗಿದ್ದಾರೆ.  ಚಿಕ್ಕಮಗಳೂರು ಜಿಲ್ಲೆಯ ವಸ್ತಾರೆಯಲ್ಲಿ ಈ...
- Advertisement -
error: Content is protected !!