ಲಖನೌ: ಲಖನೌ ನಲ್ಲಿ ನಡೆಯುತ್ತಿರುವ ಡಿಫೆಕ್ಸೋ 2020 ಪ್ರದರ್ಶನವನ್ನು ಪ್ರಧಾನಿ ನರೇಂದ್ರ ಮೋದಿ ರೈಫಲ್ ಹಿಡಿದು ಗುಂಡು ಹಾರಿಸುವ ಮೂಲಕ ಉದ್ಘಾಟಿಸಿದ್ದು ವಿಶೇಷವಾಗಿತ್ತು.
ಡಿಫೆಕ್ಸೋದಲ್ಲಿ 40 ಕ್ಕೂ ಹೆಚ್ಚು ದೇಶಗಳ ರಕ್ಷಣಾ ಇಲಾಖೆಯ ಪ್ರತಿನಿಧಿಗಳು ಪಾಲ್ಗೊಂಡಿದ್ದಾರೆ. ಈ ಪ್ರದರ್ಶನ ‘ಭಾರತ: ರಕ್ಷಣಾ ಉತ್ಪನ್ನ ಹಬ್’ ಎಂಬ ಧ್ಯೇಯ ಹೊಂದಿದೆ.