ನವದೆಹಲಿ: ಬಿಜೆಪಿಗೆ ಪ್ರತಿಷ್ಟೆಯ ಪ್ರಶ್ನೆಯಾಗಿ ಬದಲಾಗಿರುವ ದೆಹಲಿ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಇಂದು ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರ ಸಭೆ ನಡೆಸಲಿದ್ದಾರೆ. ಇದು ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ಭಾಗವಹಿಸುತ್ತಿರುವ ಮೊದಲ ಚುನಾವಣಾ ಪ್ರಚಾರ ಸಭೆಯಾಗಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಯಾರನ್ನು ಕೂಡ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸಿಲ್ಲ. ಕೇಂದ್ರ ಸರ್ಕಾರದ ಸಾಧನೆಯೇ ಬಿಜೆಪಿಯ ಪ್ರಮುಖ ಚುನಾವಣಾ ವಿಷಯವಾಗಿದೆ.
ಮತ್ತಷ್ಟು ಸುದ್ದಿಗಳು
ಏರಿಕೆಕಂಡ ಚಿನ್ನ, ಬೆಳ್ಳಿ ಬೆಲೆ!
newsics.com
ನವದೆಹಲಿ: ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸೋಮವಾರ ಮತ್ತೆ ಏರಿಕೆಯತ್ತ ಮುಖಮಾಡಿದ್ದು, 117 ರೂಪಾಯಿ ಹೆಚ್ಚಳವಾಗಿದೆ. ಈ ಮೂಲಕ 10 ಗ್ರಾಮ್ಗೆ 48,332 ರೂಪಾಯಿಗೆ ತಲುಪಿದೆ ಎಂದು ಹೆಚ್ಡಿಎಫ್ಸಿ ಸೆಕ್ಯೂರಿಟೀಸ್ ಮಾಹಿತಿ ನೀಡಿದೆ.
ಬೆಳ್ಳಿಯ ಬೆಲೆಯಲ್ಲಿಯೂ...
ಸಿಗ್ನಲ್’ನಲ್ಲಿ ಬಳಕೆದಾರರ ಮಾಹಿತಿ ಸುರಕ್ಷಿತ -ತಂತ್ರಜ್ಞರು
newsics.com
ಬೆಂಗಳೂರು: ಪ್ಲೇಸ್ಟೋರ್'ನಲ್ಲಿ ಉಚಿತವಾಗಿ ಸಿಗುವ ಆಪ್ಗಳಲ್ಲಿ ಸದ್ಯಕ್ಕೆ ಸಿಗ್ನಲ್ ಸದ್ದು ಮಾಡುತ್ತಿದೆ. ಬಳಕೆದಾರರು ಹೆಚ್ಚಿದ ಕಾರಣ ಸರ್ವರ್ ಕೂಡ ಡೌನ್ ಅಗಿ ಈಗ ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಉಚಿತವಾಗಿ ಸಿಗುವ ಆಪ್ಗಳಲ್ಲಿ ಸಿಗ್ನಲ್ ಭಾನುವಾರ(...
ಮೊದಲ ಬಾರಿಗೆ ಗಣರಾಜ್ಯೋತ್ಸವದಲ್ಲಿ ರಫೆಲ್ ಯುದ್ಧ ವಿಮಾನ ಭಾಗಿ
newsics.com
ನವದೆಹಲಿ: ಈ ಬಾರಿ ಜ.26ರ ಗಣರಾಜ್ಯೋತ್ಸವ ದಿನಾಚರಣೆ ಪರೇಡ್'ನಲ್ಲಿ ಭಾರತಕ್ಕೆ ಹೊಸದಾಗಿ ಆಗಮಿಸಿದ ರಫೆಲ್ ಫೈಟರ್ ಜೆಟ್ ಏರ್ ಕ್ರಾಫ್ಟ್'ಗಳು ಭಾಗಿಯಾಗಲಿವೆ. ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವ ಪೆರೇಡ್'ಗೆ ರಫೇಲ್'ಗಳು ಭಾಗಿಯಾಗುತ್ತಿವೆ.
ರಫೆಲ್'ಗಳು ಕಡಿಮೆ...
ಸಿಗರೇಟ್ ತರುವಲ್ಲಿ ವಿಳಂಬ; ಮಗನಿಗೇ ಬೆಂಕಿ ಹಚ್ಚಿದ ಅಪ್ಪ!
newsics.com ಹೈದರಾಬಾದ್: ಚೆನ್ನಾಗಿ ಓದುತ್ತಿಲ್ಲ ಹಾಗೂ ತನಗೆ ಸಿಗರೇಟ್ ತಂದುಕೊಡುವಲ್ಲಿ ವಿಳಂಬ ಮಾಡಿದನೆಂಬ ಕಾರಣಕ್ಕೆ ಸಿಟ್ಟಾದ ತಂದೆ ತನ್ನ 12 ವರ್ಷದ ಮಗನನ್ನೇ ಬೆಂಕಿ ಹಚ್ಚಿ ಕೊಲ್ಲಲು ಮುಂದಾದ ಘಟನೆ...
ತೆಲುಗಿನ ಖ್ಯಾತ ನಿರ್ಮಾಪಕ ವಿ.ದೋರಸ್ವಾಮಿ ರಾಜು ನಿಧನ
newsics.com
ಹೈದ್ರಾಬಾದ್:25 ವರ್ಷಗಳಿಗೂ ಹೆಚ್ಚು ಕಾಲ ತೆಲುಗು ಚಲನಚಿತ್ರೋದ್ಯಮದ ಭಾಗವಾಗಿದ್ದ ಖ್ಯಾತ ತೆಲುಗು ಚಲನಚಿತ್ರ ನಿರ್ಮಾಪಕ ಮತ್ತು ವಿತರಕ ವಿ. ದೋರಸ್ವಾಮಿ ರಾಜು ಅವರು ಸೋಮವಾರ (ಜ. 18) ಬೆಳಿಗ್ಗೆ ಹೃದಯಾಘಾತದಿಂದ ನಿಧನರಾದರು.
ವಿ. ದೋರಸ್ವಾಮಿ...
ಸ್ನೇಹಿತರ ಜತೆ ಹಾಸಿಗೆ ಹಂಚಿಕೊಳ್ಳಲು ಪತ್ನಿಗೆ ಒತ್ತಡ: ಪತಿ ಬಂಧನ
Newsics.com
ಚೆನ್ನೈ: ಸಾಮಾಜಿಕ ಜಾಲತಾಣ ಫೇಸ್ ಬುಕ್ ಮೂಲಕ ಪರಿಚಯವಾಗಿ ಮದುವೆಯಾದ ಬಳಿಕ ಪತ್ನಿಯನ್ನು ಸ್ನೇಹಿತರ ಜತೆ ಲೈಂಗಿಕ ಸಂಪರ್ಕಕ್ಕೆ ಒತ್ತಾಯಿಸಿದ ಪತಿಯನ್ನು ಬಂಧಿಸಲಾಗಿದೆ.
ರಶ್ಮಿ ಗೆ ( ಹೆಸರು ಬದಲಾಯಿಸಲಾಗಿದೆ.) 2017ರಲ್ಲಿ ಯುವಕನೊಬ್ಬನ ಜತೆ...
ವಾಟ್ಸಾಪ್ನ ಹೊಸ ನಿಯಮ ಇಷ್ಟವಾಗದಿದ್ದರೆ ಬೇರೆ ಅಪ್ಲಿಕೇಶನ್ ಬಳಸಿ ಎಂದ ಹೈಕೋರ್ಟ್
newsics.com ನವದೆಹಲಿ: ವಾಟ್ಸಾಪ್ನ ಹೊಸ ಸೇವಾ ನಿಯಮವನ್ನು ಒಪ್ಪಿಕೊಳ್ಳುವುದು ಅಥವಾ ಒಪ್ಪದೇ ಇರುವುದು ಬಳಕೆದಾರರ ವಿವೇಚನೆಗೆ ಬಿಟ್ಟದ್ದು ಎಂದು ದೆಹಲಿ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.ವಾಟ್ಸಾಪ್ ಒಂದು ಖಾಸಗಿ ಅಪ್ಲಿಕೇಶನ್. ಇದರ ಹೊಸ...
ಮಗಳ ಹತ್ಯೆಗೆ ಬಾಡಿಗೆ ಹಂತಕರ ಸಹಾಯಪಡೆದ ತಾಯಿ
Newsics.com
ಭುವನೇಶ್ವರ: ಮಾತು ಕೇಳದ ಮಗಳನ್ನು ತಾಯಿಯೊಬ್ಬಳು ಬಾಡಿಗೆ ಹಂತಕರ ನೆರವಿನಿಂದ ಹತ್ಯೆ ಮಾಡಿದ ಘಟನೆ ಒಡಿಶಾದಲ್ಲಿ ನಡೆದಿದೆ. ಬಾಲಾ ಸೋರ್ ನ ಸುಕ್ರಿ ಗಿರಿ ಎಂಬ ಮಹಿಳೆ ತನ್ನ ಮಗಳ ಹತ್ಯೆ ಮಾಡಿ...
Latest News
ಮರಕ್ಕೆ ಡಿಕ್ಕಿಯಾದ ಕಾರು; ಮಾಜಿ ಶಾಸಕ ಅನಿಲ್ ಲಾಡ್ ಪಾರು
newsics.com ಬೆಂಗಳೂರು: ಮಾಜಿ ಶಾಸಕ ಅನಿಲ್ ಲಾಡ್ ಪ್ರಯಾಣಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಗಾಯಗೊಂಡಿರುವ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.ಸಂಜಯನಗರ ಮುಖ್ಯ ರಸ್ತೆಯ ಸಿಗ್ನಲ್'ನಲ್ಲಿ ಈ...
Home
ಅಜೀಂ ಪ್ರೇಮ್ ಜಿ, ದೇವಿ ಪ್ರಸಾದ್ ಶೆಟ್ಟಿ, ಸುದೀಪ್’ಗೆ ಪ್ರೆಸ್ ಕ್ಲಬ್ ಪ್ರಶಸ್ತಿ
newsics.com
ಬೆಂಗಳೂರು: 2020ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ಬಿಡುಗಡೆ ಮಾಡಿದೆ.
ಈ ಬಾರಿ ವರ್ಷದ ವ್ಯಕ್ತಿ ಪ್ರಶಸ್ತಿಗೆ ವಿಪ್ರೋ ಸಂಸ್ಥೆಯ ಅಧ್ಯಕ್ಷ ಅಜೀಂ ಪ್ರೇಮ್ ಜಿ ಭಾಜನರಾಗಿದ್ದಾರೆ.
ಪ್ರೆಸ್ ಕ್ಲಬ್ ವಿಶೇಷ ಪ್ರಶಸ್ತಿಯನ್ನು ಕೊರೋನಾ...
Home
ಮದುವೆ ಆಮಂತ್ರಣ ನೀಡಿ ವಾಪಸ್ಸಾಗುವ ವೇಳೆ ಅಪಘಾತ: ವಧು ಸೇರಿ ಮೂವರು ಸಾವು
newsics.com
ರಾಯಚೂರು: ಸ್ನೇಹಿತರಿಗೆ ಮದುವೆ ಆಮಂತ್ರಣ ಕೊಟ್ಟು ವಾಪಸ್ಸಾಗುವಾಗ ಅಪಘಾತದಲ್ಲಿ ವಧು ಸೇರಿ ಮೂವರು ಮೃತಪಟ್ಟ ಘಟನೆ ನಡೆದಿದೆ.
ರಾಯಚೂರಿನಲ್ಲಿ ಮಸ್ಕಿ ಪಟ್ಟಣದ ಬಳಿ ಅಪಘಾತ ನಡೆದಿದೆ.
ಮೃತರನ್ನು ಚಿತ್ರನಾಳ ಗ್ರಾಮದ ವೀರೇಶ (23), ಅಡವಿಭಾವಿ ಗ್ರಾಮದ...