ಲೋಕಸಭೆಗೆ ಪ್ರಧಾನಿ ಆಯ್ಕೆ ಪ್ರಶ್ನಿಸಿ ಅರ್ಜಿ: ವಿಚಾರಣೆ ಮುಂದೂಡಿಕೆ

Newsics.com ನವದೆಹಲಿ: ಉತ್ತರಪ್ರದೇಶದ ವಾರಣಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ಆಯ್ಕೆ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ದೀಪಾವಳಿ ಬಳಿಕ ಕೈಗೆತ್ತಿಕೊಳ್ಳುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ. ಗಡಿ ಭದ್ರತಾಪಡೆಯಿಂದ ವಜಾಗೊಂಡಿರುವ ಕಾನ್ ಸ್ಟೇಬಲ್ ತೇಜ್ ಬಹಾದೂರ್ ಈ ಅರ್ಜಿ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಯ್ಕೆ ಅಸಿಂಧುಗೊಳಿಸಬೇಕು ಎಂದು ತೇಜ್ ಬಹಾದೂರ್ ನ್ಯಾಯಾಲಯದಲ್ಲಿ ಮನವಿ ಮಾಡಿದ್ದಾರೆ. ಶಿಸ್ತು ಉಲ್ಲಂಘನೆ ಆರೋಪದಡಿಯಲ್ಲಿ ತೇಜ್ ಬಹಾದೂರ್ ಅವರನ್ನು ಬಿಎಸ್ ಎಫ್ ನಿಂದ ವಜಾ ಮಾಡಲಾಗಿತ್ತು. ಬಿಎಸ್ ಎಫ್ … Continue reading ಲೋಕಸಭೆಗೆ ಪ್ರಧಾನಿ ಆಯ್ಕೆ ಪ್ರಶ್ನಿಸಿ ಅರ್ಜಿ: ವಿಚಾರಣೆ ಮುಂದೂಡಿಕೆ