ನವದೆಹಲಿ: ದೆಹಲಿ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷದ ಗೆಲುವಿನಲ್ಲಿ ಮುಖ್ಯ ಪಾತ್ರ ನಿಭಾಯಿಸಿರುವ ಚುನಾವಣಾ ಕಾರ್ಯತಂತ್ರ ಪರಿಣಿತ ಪ್ರಶಾಂತ್ ಕಿಶೋರ್ ದೆಹಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಭಾರತದ ಆತ್ಮವನ್ನು ರಕ್ಷಿಸಲು ಎಲ್ಲರೂ ಎದ್ದು ನಿಂತಿದ್ದೀರಿ. ಇದಕ್ಕಾಗಿ ಕೃತಜ್ಞತೆಗಳು ಎಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿದ್ದಾರೆ
ಮತ್ತಷ್ಟು ಸುದ್ದಿಗಳು
ಲತಾ ಮಂಗೇಶ್ಕರ್ ವಿರುದ್ಧ ವಿವಾದಾತ್ಮಕ ಟ್ವೀಟ್
newsics.com
ಬೆಂಗಳೂರು: ಟ್ವಿಟರ್'ನಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್' ಬಗ್ಗೆ ವಿವಾದಿತ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ.
'ಲತಾ ಮಂಗೇಶ್ಕರ್'ಗೆ ಒಳ್ಳೆಯ ಧ್ವನಿಯಿದೆ ಎಂದು ನಂಬುವಂತೆ ಬ್ರೈನ್ ವಾಶ್ ಮಾಡಿದ್ದಾರೆ. ಸಂಗೀತ ಲೋಕದ ದಿಗ್ಗಜರು ಆಕೆಯನ್ನು ಪ್ರಶಂಸಿವುದು...
ಏರುಗತಿಯತ್ತ ಸಾಗಿದ ಚಿನ್ನ!
newsics.com
ನವದೆಹಲಿ: ಪ್ರತಿದಿನ ಚಿನ್ನದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಏರಿಕೆ ಹಾಗೂ ಇಳಿಕೆಯಾಗುವುದು ಸಾಮಾನ್ಯ . ಅದರಂತೆ
ಇಂದು ಚಿನ್ನದ ಬೆಲೆ 200ರೂ. ಹೆಚ್ಚಳವಾಗಿದೆ.
ನಿನ್ನೆ ಪ್ರತಿ 10 ಗ್ರಾಂಗೆ 45,890 ಆಗಿದ್ದ 22ಕ್ಯಾರೆಟ್ ಚಿನ್ನದ ಬೆಲೆ 200ರೂ...
ಸಗಣಿಗುಂಡಿಗೆ ಬಿದ್ದು 10ವರ್ಷದ ಬಾಲಕ ಸಾವು
newsics.com
ಮುಂಬೈ: ಸಂಕ್ರಾಂತಿಯಂದು 10ವರ್ಷದ ಬಾಲಕನೋರ್ವ ಗಾಳಿಪಟ ಹಿಡಿಯಲು ಹೋಗಿ ಸಗಣಿಗುಂಡಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ.
ಮುಂಬೈನ ಕಾಂಡಿವಲಿಯಲ್ಲಿ ಘಟನೆ ನಡೆದಿದ್ದು, ದೃವೇಶ್ ಜಾಧವ್ ಮೃತ ಬಾಲಕ.
ಗಾಳಿಪಟ ಹಾರಿಸುತ್ತಿರುವಾಗ ದಾರ ತುಂಡಾಗಿ ಸಗಣಿ ಗುಂಡಿಗೆ...
ರೈತರ ಜತೆಗಿನ ಮಾತುಕತೆ ವಿಫಲ: ಜ.19ಕ್ಕೆ ಮತ್ತೆ ಸಭೆ
newsics.com
ನವದೆಹಲಿ: 2020ರ ನ.26ರಿಂದ ಮೂರು ಕೃಷಿ ಕಾಯ್ದೆ ವಿರೋದಿಸಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಸಂಬಂಧಿಸಿ ಇಂದು ನಡೆದ 9ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ.ಜ. 19 ಕ್ಕೆ 10ನೇ ಸುತ್ತಿನ ಮಾತುಕತೆ ನಡೆಸಲು ತೀರ್ಮಾನಿಸಲಾಗಿದೆ.
ಕೃಷಿ...
ಒಂಟೆಗೆ ಡಿಕ್ಕಿ ಹೊಡೆದ ಬೈಕ್: ಬೆಂಗಳೂರಿನ ಬೈಕರ್ ಕಿಂಗ್ ರಿಚರ್ಡ್ ಶ್ರೀನಿವಾಸನ್ ಸಾವು
newsics.com
ರಾಜಸ್ಥಾನ: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯಲ್ಲಿ ಒಂಟೆಗೆ ಬೈಕ್ ಡಿಕ್ಕಿ ಹೊಡೆದು ಬೆಂಗಳೂರಿನ ಪ್ರಸಿದ್ಧ ಬೈಕರ್ ಕಿಂಗ್ ರಿಚರ್ಡ್ ಶ್ರೀನಿವಾಸನ್ ಮೃತಪಟ್ಟರು ಎಂದು ಪೊಲೀಸರು ಶುಕ್ರವಾರ (ಜ.15) ತಿಳಿಸಿದ್ದಾರೆ.
ಬುಧವಾರ ರಾತ್ರಿ ರಿಚರ್ಡ್ ಮತ್ತು ಅವರ...
22ನೇ ವಯಸ್ಸಿನಲ್ಲಿ 11 ಮದುವೆಯಾದ ಯುವಕ
newsics.com
ಚೆನ್ನೈ: ಫೇಸ್'ಬುಕ್ ಬಳಸಿ 22ನೇ ವಯಸ್ಸಿಗೆ 11 ಹುಡುಗಿಯರನ್ನು ಯುವಕನೋರ್ವ ಮದುವೆಯಾಗಿದ್ದಾನೆ. ಈ ಕುರಿತು ಯುವಕನೇ ಹೇಳಿಕೊಂಡಿದ್ದು ಪೊಲೀಸರು ಆತನನ್ನು ಬಂಧಿಸಿದ್ದಾರೆ.
ತಮಿಳುನಾಡಿನ ಚೆನ್ನೈನ ಲವ್ಲಿ ಗಣೇಶ್ ಎಂಬ ಯುವಕ ಮಹಿಳೆಯರಿಗೆ ಹಾಗೂ ಹದಿಹರೆಯದ...
ರಾಮಮಂದಿರಕ್ಕೆ 5 ಲಕ್ಷರೂ. ದೇಣಿಗೆ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
newsics.com
ನವದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಐದು ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ಈ ಮೂಲಕ ದೇಣಿಗೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಮಮಂದಿದ ನಿರ್ಮಾಣಕ್ಕೆ ದೇಣಿಗೆ ಸಂಗ್ರಹ ಅಭಿಯಾನ...
ಷೇರು ಮಾರುಕಟ್ಟೆ ಭಾರೀ ಕುಸಿತ
newsics.com ಮುಂಬೈ: ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಶುಕ್ರವಾರ (ಜ.15) ಭಾರೀ ಇಳಿಕೆ ಕಂಡಿವೆ.ಬಿಎಸ್ ಇ ಸೆನ್ಸೆಕ್ಸ್ 549.49 ಪಾಯಿಂಟ್ ಕುಸಿದು, 49,034.67 ಪಾಯಿಂಟ್ ತಲುಪಿತು. ಎನ್'ಎಸ್ಇ...
Latest News
ಲತಾ ಮಂಗೇಶ್ಕರ್ ವಿರುದ್ಧ ವಿವಾದಾತ್ಮಕ ಟ್ವೀಟ್
newsics.com
ಬೆಂಗಳೂರು: ಟ್ವಿಟರ್'ನಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್' ಬಗ್ಗೆ ವಿವಾದಿತ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ.
'ಲತಾ ಮಂಗೇಶ್ಕರ್'ಗೆ ಒಳ್ಳೆಯ ಧ್ವನಿಯಿದೆ ಎಂದು ನಂಬುವಂತೆ ಬ್ರೈನ್ ವಾಶ್ ಮಾಡಿದ್ದಾರೆ....
Home
ರಾಜ್ಯದಲ್ಲಿ 243ಕಡೆ ಲಸಿಕೆ ವಿತರಣೆ: 237ಸ್ಥಳದಲ್ಲಿ ಕೋವಿಶೀಲ್ಡ್, 6 ಕಡೆ ಕೋವಾಕ್ಸಿನ್
newsics.com
ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಲಸಿಕೆ ಹಂಚಿಕೆ ಪ್ರಾರಂಭವಾಗುತ್ತಿದ್ದು 243 ಕಡೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ.
ಬೆಂಗಳೂರು ಸೇರಿ ರಾಜ್ಯದ 10ಕಡೆ ಲಸಿಕೆ ಹಂಚಿಕೆಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ...
Home
ಏರುಗತಿಯತ್ತ ಸಾಗಿದ ಚಿನ್ನ!
newsics.com
ನವದೆಹಲಿ: ಪ್ರತಿದಿನ ಚಿನ್ನದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಏರಿಕೆ ಹಾಗೂ ಇಳಿಕೆಯಾಗುವುದು ಸಾಮಾನ್ಯ . ಅದರಂತೆ
ಇಂದು ಚಿನ್ನದ ಬೆಲೆ 200ರೂ. ಹೆಚ್ಚಳವಾಗಿದೆ.
ನಿನ್ನೆ ಪ್ರತಿ 10 ಗ್ರಾಂಗೆ 45,890 ಆಗಿದ್ದ 22ಕ್ಯಾರೆಟ್ ಚಿನ್ನದ ಬೆಲೆ 200ರೂ...