ಹೊಸ ಆವೃತ್ತಿಯೊಂದಿಗೆ ಮತ್ತೆ ಮರಳಲಿದೆ ಪಬ್’ಜಿ ಇಂಡಿಯಾ

NEWSICS.COM ನವದೆಹಲಿ: ದಕ್ಷಿಣ ಕೊರಿಯಾದ ಕ್ರಾಫ್ಟನ್ ಇಂಕ್‌ನ ಅಂಗಸಂಸ್ಥೆಯಾದ ಪಬ್’ಜಿ ಕಾರ್ಪೊರೇಷನ್ ಈಗ ಪಬ್’ಜಿ ಮೊಬೈಲ್ ಇಂಡಿಯಾವನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದೆ ಎಂದು ಘೋಷಿಸಿದೆ . ಹೊಸ ಅಪ್ಲಿಕೇಶನ್ ಡೇಟಾ ಸುರಕ್ಷತೆಯನ್ನು ಹೆಚ್ಚಿಸುತ್ತದೆ ಮತ್ತು ಸ್ಥಳೀಯ ಆದ್ಯತೆಗಳನ್ನು ಪೂರೈಸುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಆಟಗಾರರೊಂದಿಗೆ ಸಂವಹನ ಮತ್ತು ಸೇವೆಗಳನ್ನು ಹೆಚ್ಚಿಸಲು ಭಾರತೀಯ ಅಂಗಸಂಸ್ಥೆಯ ಯೋಜನೆ ರೂಪಿಸಲು ಭಾರತೀಯ ಕಂಪನಿ ವ್ಯಾಪಾರ, ಎಸ್ಪೋರ್ಟ್ಸ್ ಮತ್ತು ಆಟದ ಅಭಿವೃದ್ಧಿಯಲ್ಲಿ ಪರಿಣತಿ ಹೊಂದಿರುವ 100 ಕ್ಕೂ ಹೆಚ್ಚು ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ ಹಾಗೂ … Continue reading ಹೊಸ ಆವೃತ್ತಿಯೊಂದಿಗೆ ಮತ್ತೆ ಮರಳಲಿದೆ ಪಬ್’ಜಿ ಇಂಡಿಯಾ