ಅಗ್ನಿಪಥ್​ ವಿರುದ್ಧ ನಿರ್ಣಯ ಅಂಗೀಕರಿಸಿದ ಪಂಜಾಬ್ ಸರ್ಕಾರ

newsics.com ಪಂಜಾಬ್​ : ಕೇಂದ್ರ ಸರ್ಕಾರದ ವಿವಾದ ಅಗ್ನಿಪಥ್​ ಯೋಜನೆಯ ವಿರುದ್ಧ ಪಂಜಾಬ್​ ವಿಧಾನಸಭೆಯಲ್ಲಿ ಇಂದು ನಿರ್ಣಯ ಅಂಗೀಕರಿಸಲಾಗಿದೆ. ಅಗ್ನಿಪಥ್​ ಯೋಜನೆಯು ಏಕಪಕ್ಷೀಯ ಘೋಷಣೆಯಾಗಿದ್ದು ಪಂಜಾಬ್​ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ವ್ಯಾಪಕ ವಿರೋಧಕ್ಕೆ ಕಾರಣವಾಗಿದೆ ಎಂದು ಪಂಜಾಬ್​ ಸಿಎಂ ಭಗವಂತ್​ ಮಾನ್​ ಹೇಳಿದ್ದಾರೆ. ಕೇಂದ್ರ ಸರ್ಕಾರದ ಈ ನೀತಿಯು ರಾಷ್ಟ್ರದ ಸಶಸ್ತ್ರ ಪಡೆಗಳಲ್ಲಿ ಜೀವಮಾನದ ಸೇವೆ ಸಲ್ಲಿಸಲು ಬಯಸುವವರಿಗೆ ಅವಮಾನ ಮಾಡಿದಂತೆ ಎಂದು ಮಾನ್​ ಹೇಳಿದ್ದಾರೆ . ಮಹಾರಾಷ್ಟ್ರ ನೂತನ ಸಿಎಂ ಆಗಿ ಏಕನಾಥ ಶಿಂಧೆ ಹೆಸರು … Continue reading ಅಗ್ನಿಪಥ್​ ವಿರುದ್ಧ ನಿರ್ಣಯ ಅಂಗೀಕರಿಸಿದ ಪಂಜಾಬ್ ಸರ್ಕಾರ