Friday, January 15, 2021

ಪೌರತ್ವ ಕಾನೂನಿಗೆ ತಿದ್ದುಪಡಿ: ಕೇಂದ್ರ ಸರ್ಕಾರದ ತೀರ್ಮಾನಕ್ಕೆ ರಜನಿ ಬೆಂಬಲ

ಚೆನ್ನೈ: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾನೂನಿಗೆ   ಸೂಪರ್ ಸ್ಟಾರ್  ರಜನಿಕಾಂತ್ ಬೆಂಬಲ ಘೋಷಿಸಿದ್ದಾರೆ. ಇದರಿಂದ  ಭಾರತದ ಅಲ್ಪ ಸಂಖ್ಯಾತರಿಗೆ ಅದರಲ್ಲೂ ಮುಖ್ಯವಾಗಿ ಮುಸ್ಲಿಮರಿಗೆ ಯಾವುದೇ ಹಾನಿಯಾಗದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.  ಚೆನ್ನೈನಲ್ಲಿ ರಜನಿಕಾಂತ್ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.  ಪೌರತ್ವ ತಿದ್ದುಪಡಿ ಕಾನೂನು  ಪ್ರಸಕ್ತ ಅತ್ಯಗತ್ಯವಾಗಿದೆ ಎಂದು ರಜನಿಕಾಂತ್ ಪ್ರತಿಪಾದಿಸಿದ್ದಾರೆ

ಮತ್ತಷ್ಟು ಸುದ್ದಿಗಳು

Latest News

ಲತಾ ಮಂಗೇಶ್ಕರ್ ವಿರುದ್ಧ ವಿವಾದಾತ್ಮಕ ಟ್ವೀಟ್

newsics.com ಬೆಂಗಳೂರು: ಟ್ವಿಟರ್'ನಲ್ಲಿ ಖ್ಯಾತ ಗಾಯಕಿ ಲತಾ ಮಂಗೇಶ್ಕರ್' ಬಗ್ಗೆ ವಿವಾದಿತ ಹೇಳಿಕೆಯೊಂದು ವಿವಾದಕ್ಕೆ ಕಾರಣವಾಗಿದೆ. 'ಲತಾ ಮಂಗೇಶ್ಕರ್'ಗೆ ಒಳ್ಳೆಯ‌ ಧ್ವನಿಯಿದೆ ಎಂದು ನಂಬುವಂತೆ ಬ್ರೈನ್ ವಾಶ್ ಮಾಡಿದ್ದಾರೆ....

ರಾಜ್ಯದಲ್ಲಿ 243ಕಡೆ ಲಸಿಕೆ ವಿತರಣೆ: 237ಸ್ಥಳದಲ್ಲಿ ಕೋವಿಶೀಲ್ಡ್, 6 ಕಡೆ ಕೋವಾಕ್ಸಿನ್

newsics.com ಬೆಂಗಳೂರು: ನಾಳೆಯಿಂದ ರಾಜ್ಯದಲ್ಲಿ ಲಸಿಕೆ ಹಂಚಿಕೆ ಪ್ರಾರಂಭವಾಗುತ್ತಿದ್ದು 243 ಕಡೆಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರು ಸೇರಿ ರಾಜ್ಯದ 10ಕಡೆ ಲಸಿಕೆ ಹಂಚಿಕೆಗೆ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ...

ಏರುಗತಿಯತ್ತ ಸಾಗಿದ ಚಿನ್ನ!

newsics.com ನವದೆಹಲಿ: ಪ್ರತಿದಿನ ಚಿನ್ನದ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಏರಿಕೆ ಹಾಗೂ ಇಳಿಕೆಯಾಗುವುದು ಸಾಮಾನ್ಯ . ಅದರಂತೆ ಇಂದು ಚಿನ್ನದ ಬೆಲೆ 200ರೂ. ಹೆಚ್ಚಳವಾಗಿದೆ. ನಿನ್ನೆ ಪ್ರತಿ 10 ಗ್ರಾಂಗೆ 45,890 ಆಗಿದ್ದ 22ಕ್ಯಾರೆಟ್ ಚಿನ್ನದ ಬೆಲೆ 200ರೂ...
- Advertisement -
error: Content is protected !!