ನವದೆಹಲಿ: ಏರ್ ಇಂಡಿಯಾದಿಂದ ಬಂಡವಾಳ ಹಿಂತೆಗೆತದ ಪ್ರಕ್ರಿಯೆ ನಡುವೆಯೂ ಏರ್ ಇಂಡಿಯಾದ ನೂತನ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಹಿರಿಯ ಐಎಎಸ್ ಅಧಿಕಾರಿ ರಾಜೀವ್ ಬನ್ಸಾಲ್ ನೇಮಕಗೊಂಡಿದ್ದಾರೆ.
ಏರ್ ಇಂಡಿಯಾ ಮುಖ್ಯಸ್ಥರಾಗಿ ಬನ್ಸಾಲ್ ನೇಮಕಕ್ಕೆ ಸಂಪುಟ ನೇಮಕ ಸಮಿತಿ ಗುರುವಾರ ಅನುಮೋದನೆ ನೀಡಿದೆ.
ರಾಜೀವ್ ಬನ್ಸಾಲ್, ಏರ್ ಇಂಡಿಯಾದ ನೂತನ ಅಧ್ಯಕ್ಷ
Follow Us