ICUನಲ್ಲಿದ್ದ ರೋಗಿ ಮೇಲೆ ಇಲಿ ದಾಳಿ!

newsics.com ರಾಜಸ್ಥಾನ: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಾರ್ಶ್ವವಾಯು ಪೀಡಿತ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ ಇಲಿ, ಆಕೆಯ ಬಲಗಣ್ಣಿನ ರೆಪ್ಪೆಗಳು ಕಚ್ಚಿ ಕೂದಲುಗಳನ್ನು ತಿಂದಿರುವ ಘಟನೆ ರಾಜಸ್ಥಾನದ ಕೋಟಾ ನಗರದಲ್ಲಿರುವ ಮಹಾರಾವ್ ಭೀಮ್ ಸಿಂಗ್ ಸರ್ಕಾರಿ ಆಸ್ಪತ್ರೆಯಲ್ಲಿ ವರದಿಯಾಗಿದೆ. ಮಹಿಳೆಯನ್ನು ರೂಪವತಿ(28) ಎಂದು ಗುರುತಿಸಲಾಗಿದೆ. ಆಸ್ಪತ್ರೆಯ ನ್ಯೂರೋ ಸ್ಟ್ರೋಕ್ ವಿಭಾಗದಲ್ಲಿ 46 ದಿನಗಳಿಂದ ಈಕೆಗೆ ಚಿಕಿತ್ಸೆ ಪಡೆಯುತ್ತಿದ್ದು, ದೇಹದ ಯಾವುದೇ ಅಂಗದಲ್ಲಿ ಚಲನೆಯಿರಲಿಲ್ಲ. ಮೇ 16 ರಂದು ಮದ್ಯಾಹ್ನದ ಸುಮಾರಿಗೆ ನಡೆದ ಈ ಘಟನೆಯನ್ನು ಆಕೆಯ ಪತಿ … Continue reading ICUನಲ್ಲಿದ್ದ ರೋಗಿ ಮೇಲೆ ಇಲಿ ದಾಳಿ!