ನವದೆಹಲಿ: ದೇಶದಲ್ಲಿ ಆರ್ಥಿಕ ಬೆಳವಣಿಗೆ ದರ ಕುಸಿದಿದೆ. ಆದಾಯ ಕೂಡ ಇಳಿಮುಖವಾಗಿದೆ. ಆದರೆ ಇದ್ಯಾವುದು ಕೂಡ ಬಿಜೆಪಿ ಆದಾಯದ ಮೇಲೆ ಪರಿಣಾಮ ಬೀರಿಲ್ಲ. 2018- 19ರ ಸಾಲಿನಲ್ಲಿ ಬಿಜೆಪಿ ಆದಾಯದಲ್ಲಿ ಶೇಕಡ 134 ಹೆಚ್ಚಳವಾಗಿದೆ. 2410 ಕೋಟಿ ರೂಪಾಯಿ ಸಂಗ್ರಹವಾಗಿದೆ. ಕಾಂಗ್ರೆಸ್ ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಅದರ ಆದಾಯ ಶೇಕಡ 361 ಹೆಚ್ಚಳವಾಗಿದೆ. 199 ಕೋಟಿ ರೂಪಾಯಿಯಿಂದ ಅದು 918 ಕೋಟಿ ರೂಪಾಯಿಗೆ ತಲುಪಿದೆ. ಚುನಾವಣಾ ಆಯೋಗಕ್ಕೆ ಈ ಸಂಬಂಧ ಸಲ್ಲಿಸಿದ ದಾಖಲೆಯಲ್ಲಿ ಈ ಮಾಹಿತಿ ಬಹಿರಂಗವಾಗಿದೆ.
ಮತ್ತಷ್ಟು ಸುದ್ದಿಗಳು
ಲೈಂಗಿಕ ಕಿರುಕುಳ ಆರೋಪ: ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ
newsics.com
ನವದೆಹಲಿ: ಮಾಜಿ ಸಚಿವ ರಾಜೇಂದ್ರ ಬಹುಗುಣ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಉತ್ತರಾಖಂಡ್ನ ಮಾಜಿ ಸಚಿವ ರಾಜೇಂದ್ರ ಬಹುಗುಣ ವಿರುದ್ಧ ಸೊಸೆ ಪೊಲೀಸ್ ಠಾಣೆಯಲ್ಲಿ ದೂರು...
ಶಾರೂಕ್ ಪುತ್ರ ಆರ್ಯನ್ ಖಾನ್ಗೆ ಬಿಗ್ ರಿಲೀಫ್ : ಎನ್ಸಿಬಿಯಿಂದ ಕ್ಲೀನ್ ಚಿಟ್
newsics.com
ಡ್ರಗ್ ಸೇವನೆ ಪ್ರಕರಣದಲ್ಲಿ ಎನ್ಸಿಬಿಯಿಂದ ಬಂಧನಕ್ಕೊಳಗಾಗಿದ್ದ ಬಾಲಿವುಡ್ ನಟ ಶಾರೂಕ್ ಖಾನ್ ಪುತ್ರ ಆರ್ಯನ್ ಖಾನ್ಗೆ ಎನ್ಸಿಬಿಯಿಂದ ಕ್ಲೀನ್ಚಿಟ್ ದೊರಕಿದೆ. ಆರ್ಯನ್ ವಿರುದ್ಧದ ದೋಷಾರೋಪ ಪಟ್ಟಿಯನ್ನು ಎನ್ಸಿಬಿ ವಿಶೇಷ ನ್ಯಾಯಾಲಯಕ್ಕೆ ನೀಡಿದ್ದು ಇದರಲ್ಲಿ...
ಮತ್ತೊಬ್ಬ ಬೆಂಗಾಳಿ ನಟಿ ಆತ್ಮಹತ್ಯೆ : ಕಳೆದೊಂದು ತಿಂಗಳಲ್ಲಿ ಮೂರನೇ ಪ್ರಕರಣ
newsics.com
ಕೋಲ್ಕತ್ತಾದ ಪಟುಲಿ ಪ್ರದೇಶದಲ್ಲಿರುವ ತನ್ನ ನಿವಾಸದಲ್ಲಿ ಮಾಡೆಲ್ ಶವವಾಗಿ ಪತ್ತೆಯಾಗಿದ್ದಾರೆ. ಇದು ಕಳೆದ ಮೂರು ದಿನಗಳಲ್ಲಿ ನಡೆದ ಎರಡನೇ ಘಟನೆಯಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಡೆಲ್ ಬಿದಿಶಾ ಮಂಜುದಾರ್ ಆತ್ಮಹತ್ಯೆ ಮಾಡಿಕೊಂಡಿದ್ದನ್ನು ಕೇಳಿ...
ಸೆರೆಸಿಕ್ಕ ಚಿರತೆಯನ್ನು ಜೀವಂತ ಸುಟ್ಟು ಕೊಂದ ಗ್ರಾಮಸ್ಥರು : 150 ಮಂದಿ ವಿರುದ್ಧ ಪ್ರಕರಣ
newsics.com
ಗ್ರಾಮಸ್ಥರಲ್ಲಿ ನಡುಕವುಂಟು ಮಾಡಿದ್ದ 7 ವರ್ಷದ ಗಂಡು ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿಯುತ್ತಿದ್ದಂತೆಯೇ ಗ್ರಾಮಸ್ಥರು ಚಿರತೆಯನ್ನು ಸಜೀವ ದಹನ ಮಾಡಿದಂತಹ ಘಟನೆಯು ಉತ್ತರಾಖಂಡ್ನ ಪರಿ ಗರ್ವಾಲ್ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದಿದೆ.
ಈ...
ಈ ಬಾರಿ ಮುಂಗಾರು ವಿಳಂಬ
newsics.com
ನವದೆಹಲಿ: ಈ ಬಾರಿ ಮುಂಗಾರು 4ದಿನ ವಿಳಂಬ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜೂನ್ ಮೊದಲ ವಾರದಲ್ಲಿ ಕೇರಳ, ಕರ್ನಾಟಕವನ್ನು ಮುಂಗಾರು ಮಾರುತಗಳು ಪ್ರವೇಶವಾಗಲಿದೆ ಎಂದು ಹೇಳಿದೆ.
ಮೇ 27ಕ್ಕೆ ಮುಂಗಾರು ಮಾರುಗಳು ಕೇರಳ...
ಯೋಧರ ಕಾರ್ಯಾಚರಣೆ: ನಾಲ್ವರು ಉಗ್ರರ ಹತ್ಯೆ
newsics.com
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿಗ್ರಹ ಕಾರ್ಯಾಚರಣೆ ನಡೆದಿದ್ದು, ಗುರುವಾರ ರಾತ್ರಿ ನಡೆದ ಎರಡು ಪ್ರತ್ಯೇಕ ಎನ್ ಕೌಂಟರ್ ನಲ್ಲಿ ನಾಲ್ವರು ಉಗ್ರರ ಹತ್ಯೆ ಮಾಡಲಾಗಿದೆ.
ಉಗ್ರರಿಂದ ಒಂದು ಎಕೆ-47 ಬಂದೂಕು ಮತ್ತು...
ಸಂಸದೆ ನವನೀತ್ ರಾಣಾ ಗೆ ಕೊಲೆ ಬೆದರಿಕೆ ಕರೆ: ದೂರು ದಾಖಲು
newsics.com
ನವದೆಹಲಿ: ಸಂಸದೆ, ನಟಿ ನವನೀತ್ ರಾಣಾ ಅವರಿಗೆ ಕೊಲೆ ಬೆದರಿಕೆ ಕರೆ ಬಂದಿದ್ದು, ಪೋಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹನುಮಾನ್ ಚಾಲೀಸಾ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಸಂಸದೆಗೆ ಇದೀಗ ಜೀವ ಬೆದರಿಕೆ ಕರೆಗಳು ಬರುತ್ತಿವೆ....
ತಮಿಳು ಭಾಷೆಯು ಅಧಿಕೃತವಾಗಲಿ: ಪ್ರಧಾನಿ ಮೋದಿಗೆ ಸ್ಟಾಲಿನ್ ಒತ್ತಾಯ
newsics.com
ಚೆನ್ನೈ: ತಮಿಳು ಭಾಷೆಯನ್ನು ಭಾರತ ಸರ್ಕಾರದ ಕಛೇರಿಗಳಲ್ಲಿ ಮತ್ತು ಮದ್ರಾಸ್ ಹೈಕೋರ್ಟ್ ನಲ್ಲಿ ಅಧಿಕೃತ ಭಾಷೆಯಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಹೇಳಿದ್ದಾರೆ.
ಸ್ಟಾಲಿನ್ ಅಧಿಕಾರಕ್ಕೆ...
Latest News
ಲೈಂಗಿಕ ಕಿರುಕುಳ ಆರೋಪ: ಗುಂಡು ಹೊಡೆದುಕೊಂಡು ಮಾಜಿ ಸಚಿವ ಆತ್ಮಹತ್ಯೆ
newsics.com
ನವದೆಹಲಿ: ಮಾಜಿ ಸಚಿವ ರಾಜೇಂದ್ರ ಬಹುಗುಣ ಗುಂಡು ಹೊಡೆದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಮ್ಮ ಮೊಮ್ಮಗಳಿಗೆ ಲೈಂಗಿಕ ಕಿರುಕುಳ ನೀಡಿರುವುದಾಗಿ ಆರೋಪಿಸಿ ಉತ್ತರಾಖಂಡ್ನ ಮಾಜಿ ಸಚಿವ ರಾಜೇಂದ್ರ ಬಹುಗುಣ...
ಪ್ರಮುಖ
ರಾಯಲ್ ಸೆಣಸಾಟದಲ್ಲಿ ಸೋತ ಬೆಂಗಳೂರು: ಮತ್ತೆ ಕೈ ತಪ್ಪಿದ ‘ ಕಪ್ ‘
NEWSICS -
newsics.com
ಅಹ್ಮದಾಬಾದ್: ಐಪಿಎಲ್ ಕ್ವಾಲಿಫೈಯರ್ 2 ರಲ್ಲಿ ಫೈನಲ್ ಪ್ರವೇಶಕ್ಕಾಗಿ 'ರಾಯಲ್ ' ಗಳ ನಡುವೆ ನಡೆದ ಸೆಣಸಾಟದಲ್ಲಿ 7ವಿಕೆಟ್ ಗಳ ಸೋಲನ್ನು ಅನುಭವಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮತ್ತೊಮ್ಮೆ ಐಪಿಎಲ್...
Home
54.50 ಕೋಟಿ ರೂಪಾಯಿ ಮೌಲ್ಯದ ಹೆರಾಯಿನ್ ಜಪ್ತಿ
newsics.com
ಬೆಂಗಳೂರು : ಡ್ರಗ್ಸ್ ದಂಧೆ ಜಾಲ ಭೇದಿಸಿರುವ ಎನ್ ಸಿ ಬಿ ಅಧಿಕಾರಿಗಳು ₹ 54.50 ಕೋಟಿ ಮೌಲ್ಯದ 34 ಕೆಜಿ 89 ಗ್ರಾಂ ಹೆರಾಯಿನ್ ಜಪ್ತಿ ಮಾಡಿದ್ದಾರೆ.
ರಾಜ್ಯದ ವಿವಿಧೆಡೆ ಡ್ರಗ್ಸ್ ಸಾಗಣೆ...