ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಹೊಸ ಕೇಶ ವಿನ್ಯಾಸ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
ಆಟೋರಿಕ್ಷಾದಲ್ಲಿ ಸಂಚರಿಸಿರುವ ಸ್ಮೃತಿ ಅವರು ಪ್ರಯಾಣಿಕರ ಆಸನದಲ್ಲಿ ಕುಳಿತು “ಆಟೋ ಕಿ ಸವಾರಿ ” ಎಂದು ಇನ್ಸ್ಟಾಗ್ರಾಂನಲ್ಲಿ ಚಿತ್ರ ಪೋಸ್ಟ್ ಮಾಡಿದ್ದರು. ಬಳಿಕ ಅವರು ಸೆಲೂನ್ ಗೆ ಹೋಗಿ ಬಂದು ಪೋಸ್ಟ್ ಮಾಡಿದ ಕೇಶ ವಿನ್ಯಾಸದ ಚಿತ್ರ ಭಾರೀ ವೈರಲ್ ಅಗಿದೆ.
ಇನ್ಸ್ಟಾಗ್ರಾಂನಲ್ಲಿ ಸುಮಾರು 7 ಲಕ್ಷ ಅನುಯಾಯಿಗಳನ್ನು ಹೊಂದಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಕ್ರಿಯಾಶೀಲರು.
ಬದಲಾಯ್ತು ಸ್ಮೃತಿ ಇರಾನಿ ಕೇಶ ವಿನ್ಯಾಸ!
Follow Us