ರಸ್ತೆ ಅಪಘಾತ; ಸ್ಥಳದಲ್ಲೇ 7 ಜನ ಸಾವು, ನಾಲ್ವರಿಗೆ ಗಾಯ

newsics.com ಸಂಗಾರೆಡ್ಡಿ(ತೆಲಂಗಾಣ): ಅಪರಿಚಿತ ವಾಹನವೊಂದು ಬೊಲೆರೋ ವಾಹನಕ್ಕೆ ಡಿಕ್ಕಿಯಾಗಿ 7 ಜನ ಸ್ಥಳದಲ್ಲೇ ಮೃತಪಟ್ಟ ಘಟನೆ ಇಂದು ಬೆಳಗ್ಗೆ (ನ.10) ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆಯ ಮುತ್ತಂಗಿ ಔಟರ್​ ರಿಂಗ್​ ರೋಡ್​ ಬಳಿ ಸಂಭವಿಸಿದೆ.ಅಪರಿಚಿತ ವಾಹನ ಬೊಲೆರೋ ಕಾರಿಗೆ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಮಗುಚಿ ಬಿದ್ದು, ಕಾರಿನಲ್ಲಿದ್ದ ಜಾರ್ಖಂಡ್​ನ 7 ಜನ ಸಾವನ್ನಪ್ಪಿದ್ದಾರೆ. ಹೈದರಾಬಾದ್​ನಿಂದ 10 ಜನರು ಜಾರ್ಖಂಡ್​ಗೆ ತೆರಳುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಆರು ಜನ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸ್ಥಳೀಯ … Continue reading ರಸ್ತೆ ಅಪಘಾತ; ಸ್ಥಳದಲ್ಲೇ 7 ಜನ ಸಾವು, ನಾಲ್ವರಿಗೆ ಗಾಯ