Saturday, June 10, 2023

ರಸ್ತೆ ಸಂಚಾರದ ಶಬ್ದವು ರಕ್ತದೊತ್ತಡದ ಅಪಾಯವನ್ನು ಹೆಚ್ಚಿಸಬಹುದು!

Follow Us

newsics.com

ನವದೆಹಲಿ: ಸದಾ ರಸ್ತೆ ಸಂಚಾರದ ಟ್ರಾಫಿಕ್​ ಮಾಲಿನ್ಯದ ಶಬ್ದಗಳಿಗೆ ಒಳಗೊಳ್ಳುವುದರಿಂದ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧ್ಯಯನ ತಿಳಿಸಿದೆ.

ಜೆಎಸಿಸಿ ಅಡ್ವಾನ್ಸ್​ ಕನ್ಫರ್ಮ್​ಡ್​ ದ ಟ್ರೂಥ್​ ಜರ್ನಲ್​ನಲ್ಲಿ ಈ ಕುರಿತು ಪ್ರಕಟವಾಗಿದೆ. ರಸ್ತೆ ಸಂಚಾರದ ಶಬ್ದ ಮತ್ತು ಅಧಿಕ ರಕ್ತದೊತ್ತಡದ ನಡುವಿನ ಸಂಬಂಧವು ದೃಢವಾಗಿದೆ ಎಂಬುದು ಅಧ್ಯಯನ ತೋರಿಸಿದೆ.

ಶಬ್ಧಗಳಿಂದ ರಕ್ತದೊತ್ತಡ ಅಗತ್ಯ 40 ವರ್ಷದಿಂದ 69 ವಯೋಮಾನದವರೆಗಿನ 240000 ರೂ ಅನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ ಅಧ್ಯಯನದ ಆರಂಭದಲ್ಲಿ ಇವರಲ್ಲಿ ಯಾವುದೇ ರಕ್ತದೊತ್ತಡ ಇರಲಿಲ್ಲ ಅಧ್ಯಯನಕ್ಕೆ ಒಳಗೊಂಡವರು ರಸ್ತೆ ಪಕ್ಕದಲ್ಲಿ ನಿವಾಸ ಮಾಡುತ್ತಿದ್ದು ಈ ಸಂಚಾರ ಶಬ್ದಗಳು ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಮಾಡೆಲಿಂಗ್​ ಸಾಧನದ ಮೂಲಕ ಅಧ್ಯಯನ ನಡೆಸಲಾಗಿದೆ ಈ ದತ್ತಾಂಶವನ್ನು 81 ವರ್ಷದಲ್ಲಿ ಅಧ್ಯಯನ ನಡೆಸಲಾಗಿದ್ದು ಇವರಲ್ಲಿ ಎಷ್ಟು ಜನರಲ್ಲಿ ಅಧಿಕ ರಕ್ತದೊತ್ತಡ ಅಭಿವೃದ್ಧಿ ಆಗಿರುವುದು ಕಾಣಬಹುದಾಗಿದೆ.

ರಸ್ತೆ ಟ್ರಾಫಿಕ್​ ಪಕ್ಕದಲ್ಲಿ ವಾಸಿಸುವ ಜನರಲ್ಲಿ ರಕ್ತದೊತ್ತಡ ಹೆಚ್ಚಿರುವುದು ಕಂಡು ಬಂದಿದೆ ಸಾರಜನಕ ಡೈ ಆಕ್ಸೈಡ್​ನಿಂದಲೂ ಮಾಲಿನ್ಯ ಸೂಕ್ಷ್ಮ ಕಣಗಳು ಮತ್ತು ಸಾರಜನಕ ಡೈಆಕ್ಸೈಡ್‌ಗೆ ಒಡ್ಡಿಕೊಳ್ಳುವುದರಿಂದಲೂ ಈ ರಕ್ತದ ಒತ್ತಡ ಹೆಚ್ಚುವ ಸಾಧ್ಯತೆ ಇದೆ. ಟ್ರಾಫಿಕ್ ಶಬ್ದ ಮತ್ತು ವಾಯು ಮಾಲಿನ್ಯ ಎರಡಕ್ಕೂ ಹೆಚ್ಚಿನ ಮಾನ್ಯತೆ ಹೊಂದಿರುವ ಜನರು ಅಧಿಕ ರಕ್ತದೊತ್ತಡದ ಅಪಾಯವನ್ನು ಹೊಂದಿದ್ದರು.

ಇದು ಆರೋಗ್ಯದ ಮೇಲೆ ಕೂಡ ಪ್ರತಿಕೂಲ ಪರಿಣಾಮ ಬೀರುತ್ತದೆ ಈ ರಕ್ತದೊತ್ತಡವನ್ನು ಮೌನ ರೋಗ ಎಂದು ಕರೆಯಲಾಗುತ್ತದೆ ಏಕೆಂದರೆ ಈ ರೋಗವನ್ನು ಹೊಂದಿದ್ದೇವೆ ಎಂಬುದೇ ಗೊತ್ತಾಗುವುದಿಲ್ಲ ಈ ಬಗ್ಗೆ ಗುಣ ಲಕ್ಷಣಗಳಾಗಲೀ ಅಥವಾ ಸೂಚನೆಗಳೇ ಇರುವುದಿಲ್ಲ ಇದು ದೇಹವನ್ನು ಹಾನಿಗೊಳಿಸುತ್ತಾ ಕೆಲವೊಮ್ಮೆ ಹೃದಯ ಸಂಬಂಧಿ ರೋಗಗಳಿಗೂ ಕಾರಣವಾಗಬಹುದು ಈ ಹಿನ್ನೆಲೆ ಈ ಸಂಬಂಧ ಎಚ್ಚರವಹಿಸುವುದು ಅವಶ್ಯವಾಗಿರುತ್ತದೆ.

ಗೌಡರಿಗೆ ಅಪಮಾನ: ಪ್ರಶಾಂತ್ ಸಂಬರಗಿ ವಿರುದ್ಧ ದೂರು ದಾಖಲಿಸಿದ JDS

ಮತ್ತಷ್ಟು ಸುದ್ದಿಗಳು

vertical

Latest News

ಚಾಮರಾಜನಗರ: ಮರಿ ಆನೆ ಅಟ್ಯಾಕ್, ಬೈಕ್ ಸವಾರ ಜಸ್ಟ್ ಮಿಸ್

Newsics.com ಚಾಮರಾಜನಗರ: ಚಾಮರಾಜನಗರ ಜಿಲ್ಲೆ ಗಡಿ ಭಾಗದ ನಾಲ್ ರೋಡ್ ಚೆಕ್ ಪೋಸ್ಟ್ ಬಳಿ ಆನೆ ಮರಿಯೊಂದು ದ್ವಿಚಕ್ರ...

‘ಶಕ್ತಿ’ ಯೋಜನೆಗೆ ನಾಳೆ ಚಾಲನೆ: ನಿರ್ಮಲಾ ಸೀತಾರಾಮನ್‌ಗೆ ಆಹ್ವಾನ

Newsics ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ನಾಳೆ ಚಾಲನೆ ದೊರಕಲಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ...

ಬ್ರಿಟನ್: ಸಂಸದ ಸ್ಥಾನಕ್ಕೆ ಬೋರಿಸ್ ಜಾನ್ಸನ್ ರಾಜೀನಾಮೆ!

Newsics.com ಲಂಡನ್: ಬ್ರಿಟನ್ ಮಾಜಿ ಪ್ರಧಾನಿ ಬೋರಿಸ್ ಜಾನ್ಸನ್ ಇದೀಗ ಸಂಸದ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಕೋವಿಡ್ ಸಾಂಕ್ರಾಮಿಕದ ಸಂದರ್ಭದಲ್ಲಿ...
- Advertisement -
error: Content is protected !!