newsics.com
ನವದೆಹಲಿ: ಕೆಲಸದ ನಡುವೆ ಧಮ್ ಎಳೆಯಲು ಬ್ರೇಕ್ ತೆಗೆದುಕೊಳ್ಳುವುದು ಸಾಮಾನ್ಯವಾಗಿದೆ.ನೀವೂ ಹೀಗೆ ಮಾಡುತ್ತಿದ್ದರೆ ಎಚ್ಚರವಾಗಿರುವುದು ಒಳಿತು. ಕೆಲಸದ ನಡುವೆ ಧಮ್ ಎಳೆಯಲು ಪದೇ ಪದೇ ಬ್ರೇಕ್, 9 ಲಕ್ಷ ರೂಪಾಯಿ ದಂಡವನ್ನು ಕಂಪನಿ ವಿಧಿಸಿದೆ.
ಕಾರಣ ಧಮ್ ಎಳೆದು ನಿಟ್ಟುಸಿಬಿಟ್ಟ ಉದ್ಯೋಗಿಗೆ ಬರೋಬ್ಬರಿ 9 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇಷ್ಟೇ ಅಲ್ಲ 6 ತಿಂಗಳ ವೇತನದಲ್ಲಿ ಶೇಕಡಾ 10 ರಷ್ಟು ಕಡಿತ ಮಾಡಲಾಗಿದೆ. ಆದರೆ ವರ್ಷಾಂತ್ಯದಲ್ಲಿ ಉದ್ಯೋಗಿಗೆ ವೇತನ ಹೆಚ್ಚಳ ಬದಲು ಆಘಾತ ಎದುರಾಗಿದೆ. ಕಾರಣ ಧಮ್ ಎಳೆಯಲು ಪದೇ ಪದೇ ಬ್ರೇಕ್ ತೆಗೆದುಕೊಂಡ ಉದ್ಯೋಗಿಗೆ 9 ಲಕ್ಷ ರೂಪಾಯಿ ದಂಡ ವಿಧಿಸಿದೆ. ಇಷ್ಟೇ ಅಲ್ಲ 6 ತಿಂಗಳ ವೇತನದಲ್ಲಿ ಶೇಕಡಾ 10 ರಷ್ಟು ಕಡಿತ ಮಾಡಲಾಗಿದೆ.
61 ವರ್ಷದ ಉದ್ಯೋಗಿ ತನ್ನ 14 ವರ್ಷದ ಸೇವೆಯಲ್ಲಿ 4,500 ಬಾರಿ ಧಮ್ ಎಳೆಯಲು ಬ್ರೇಕ್ ತೆಗೆದುಕೊಂಡಿದ್ದಾರೆ. ಪ್ರತಿ ದಿನ ಹಲವು ಬಾರಿ ಧಮ್ ಎಳೆಯಲು ಬ್ರೇಕ್ ತೆಗೆದುಕೊಂಡಿದ್ದಾರೆ ಎಂದು ಕಂಪನಿ ಅಂಕಿ ಅಂಶ ಸಮೇತೆ ದಂಡ ಹಾಕಿದೆ. 14 ವರ್ಷದಲ್ಲಿ ತೆಗೆದುಕೊಂಡ 4,500 ಸ್ಮೋಕ್ ಬ್ರೇಕ್‌ನಲ್ಲಿ 3,400 ಅನಧಿಕೃತವಾಗಿದೆ. ಅಂದರೆ ಪ್ರತಿ ದಿನ ಇಂತಿಷ್ಟು ಬ್ರೇಕ್ ಧಮ್ ಎಳೆಯಲು ಕಂಪನಿ ಅವಕಾಶ ನೀಡಿದೆ. ಆದರೆ ಈ ಉದ್ಯೋಗಿ ನಿಗದಿತ ಬ್ರೇಕ್‌ಗಿಂತ ಹೆಚ್ಚು ಬಾರಿ ಬ್ರೇಕ್ ತೆಗದುಕೊಂಡಿರುವುದು ಬೆಳಕಿಗೆ ಬಂದಿದೆ.